ಬೆಂಗಳೂರು ರೇಸ್‌ ‘ಬಿಗ್‌ ಹಾರ್ಟ್‌’ ಗೆಲ್ಲುವ ನಿರೀಕ್ಷೆ

7

ಬೆಂಗಳೂರು ರೇಸ್‌ ‘ಬಿಗ್‌ ಹಾರ್ಟ್‌’ ಗೆಲ್ಲುವ ನಿರೀಕ್ಷೆ

Published:
Updated:

ಬೆಂಗಳೂರು: ‘ಲೀಡಿಂಗ್‌ ಸ್ಟಡ್‌ ಕಪ್‌’ ಶುಕ್ರವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು,  ‘ಬಿಗ್‌ ಹಾರ್ಟ್‌’ ಈ ರೇಸ್‌ ಗೆಲ್ಲುವ ನಿರೀಕ್ಷೆಯಿದೆ.  ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಚಾಂಪಿಯನ್‌ ಜಾಕಿ ಕಪ್; 1200 ಮೀ.

ಅಕ್ವಾ ಬ್ಲೆಸ್ಸಿಂಗ್‌ 2, ಸಿಲ್ಕೆನ್‌ ಸ್ಟ್ರೈಕರ್‌ 7, ಮೂನ್‌ ಬ್ಲಿಂಕ್‌ 1.

2. ಟೋಟಲೈಜೇಟರ್‌ ಕಪ್‌; 1100 ಮೀ.

‌ವಿಂಗ್ಸ್‌ ಆಫ್‌ ಡಿಸೈರ್‌ 8, ಆಲ್ಫಾ 1, ನೋ ಒಪಿನಿಯನ್‌ 7.

3. ಲೀಡಿಂಗ್‌ ಓನರ್‌ ಕಪ್‌; 1600 ಮೀ.

ಪೆಲ್ಯೂಚ್‌ 6, ಇಂಡಿಯನ್‌ ಫಾರೋ 4, ಹುಕುಮ್‌ 3

4. ಲೀಡಿಂಗ್‌ ಸ್ಟಡ್‌ ಕಪ್‌; 1400 ಮೀ.

ಬಿಗ್‌ ಹಾರ್ಟ್‌ 9, ಬಿಗ್‌ ಸುರ್‌ 2, ಆಟೊಮ್ಯಾಟಿಕ್‌ 4.

5. ಲೀಡಿಂಗ್‌ ಟಿಪ್‌ಸ್ಟರ್‌ ಕಪ್‌; 1600 ಮೀ.

ಅಮೇಜಿಂಗ್‌ ಏಂಜೆಲ್‌ 4, ಪ್ಯೂರಿಟಿ 3, ರೊಮ್ಯಾಂಟಿಕ್‌ ಹೆವೆನ್‌ 6.

6. ಚಾಂಪಿಯನ್‌ ಟ್ರೈನರ್‌ ಕಪ್‌; 1400 ಮೀ.

ಸಿಯಲ್‌ ಎಟಾಯಿಲ್‌ 6, ಸೀಕ್ರೆಟೀವ್‌ ಫೋರ್ಸ್‌ 1, ಫಾಯ್‌ ಎಟ್‌ ಅಮೋರ್‌ 8.

7. ಗುಡ್‌ಬೈ ಸ್ಟೇಕ್ಸ್‌; 1200 ಮೀ.

ಟಿಯೋ ರಿಕೋ 9, ಆಸ್‌ ಗುಡ್‌ ಆಸ್‌ ಇಟ್‌ ಗೆಟ್ಸ್‌ 6, ಗರ್ಲ್‌ ವಿತ್‌ ಪರ್ಲ್‌ 4.

ಉತ್ತಮ ಬೆಟ್‌: ಸಿಯಲ್‌ ಎಟಾಯಿಲ್‌

ಜಾಕ್‌ಪಾಟ್‌ 3,4,5,6,7; 1ನೇ ಟ್ರಿಬಲ್‌ 2,3,4; 2ನೇ ಟ್ರಿಬಲ್‌ 5,6,7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !