ಭಾರತ ತಂಡಕ್ಕೆ ರಾಜ್ಯದ ಸಂಪತ್‌

ಸೋಮವಾರ, ಏಪ್ರಿಲ್ 22, 2019
29 °C

ಭಾರತ ತಂಡಕ್ಕೆ ರಾಜ್ಯದ ಸಂಪತ್‌

Published:
Updated:
Prajavani

ರಾಮದುರ್ಗ: ತಾಲ್ಲೂಕಿನ ಚಂದ ರಗಿ ಕ್ರೀಡಾ ವಸತಿ ಶಾಲೆಯ ಅಟ್ಯಾ ಪಟ್ಯಾ ಆಟಗಾರ ಸಂಪತ್ ಯರಗಟ್ಟಿ ಅವರನ್ನು ಮಾ. 29ರಿಂದ ಮೂರು ದಿನ ಭೂತಾನ್‌ನಲ್ಲಿ ನಡೆಯಲಿರುವ 5ನೇ ದಕ್ಷಿಣ ಏಷ್ಯಾ ಅಟ್ಯಪಟ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಅಂತರರಾಷ್ಟ್ರೀಯ ಅಟ್ಯಪಟ್ಯಾ ಸಂಸ್ಥೆ ಈ ಕ್ರೀಡಾಕೂಟ ಆಯೋಜಿಸಿದೆ. ಎಲ್‌.ಸಿ. ಲಮಾಣಿ ತರಬೇತಿ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !