ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12ರಂದು ರ‍್ಯಾಪಿಡ್ ಚೆಸ್‌ ಟೂರ್ನಿ

Last Updated 5 ಜೂನ್ 2022, 19:38 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀ ಸದ್ಗುರು ಚೆಸ್‌ಮಾರ್ಟ್ಸ್ ಅಕಾಡೆಮಿಯು ಇದೇ 12ರಂದು ಮುಕ್ತ ಮತ್ತು ವಯೋವರ್ಗ ವಿಭಾಗಗಳಲ್ಲಿ ರ‍್ಯಾಪಿಡ್‌ ಚೆಸ್‌ ಟೂರ್ನಿಯನ್ನು ಆಯೋಜಿಸಿದೆ.

ಜೆ.ಪಿ. ನಗರದ ಪೂರ್ಣ ವಿಕಾಸ ವಿದ್ಯಾಲಯದಲ್ಲಿ ಟೂರ್ನಿ ನಡೆಯಲಿದೆ. ಒಟ್ಟು ₹ 30 ಸಾವಿರ ಬಹುಮಾನ ಮೊತ್ತವಿದೆ.ಮುಕ್ತ ₹ 600 ಮತ್ತು ವಯೋವರ್ಗ ವಿಭಾಗದವರಿಗೆ ₹ 500 ಪ್ರವೇಶ ಶುಲ್ಕವಿದೆ. ಮಾಹಿತಿಗೆ ಅರ್ಚನಾ ನಾಯ್ಕ (ಮೊ. ಸಂ.8762191789/ 8431737265) ಅವರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT