ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆರೆಜ್‌ ಜೊತೆಗಿನ ಒಪ್ಪಂದ ಮುಂದುವರಿಕೆ

Last Updated 19 ಅಕ್ಟೋಬರ್ 2018, 18:22 IST
ಅಕ್ಷರ ಗಾತ್ರ

ಆಸ್ಟಿನ್‌: ಮೆಕ್ಸಿಕೊದ ಚಾಲಕ ಸರ್ಜಿಯೊ ಪೆರೆಜ್‌ ಜೊತೆಗಿನ ಒಪ್ಪಂದವನ್ನು 2019ರ ವರೆಗೆ ಮುಂದುವರಿಸಿರುವುದಾಗಿ ಫಾರ್ಮುಲಾ–1 ರೇಸ್‌ನಲ್ಲಿ ಭಾಗವಹಿಸುವ ಫೋರ್ಸ್‌ ಇಂಡಿಯಾ ತಂಡ ಗುರುವಾರ ತಿಳಿಸಿದೆ.

28 ವರ್ಷ ವಯಸ್ಸಿನ ಪೆರೆಜ್‌ ಅವರು 2014ರಲ್ಲಿ ತಂಡ ಸೇರಿದ್ದರು. 2016, 2017 ಮತ್ತು 2018ರ ವಿಶ್ವ ಚಾಂಪಿಯನ್‌ಷಿಪ್‌ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT