ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೂಟಿಂಗ್‌: ಭಾರತದ ಸ್ಪರ್ಧಿಗಳಿಗೆ ನಿರಾಸೆ

Last Updated 4 ಜುಲೈ 2019, 19:32 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಶೂಟರ್‌ಗಳು, ಇಟಲಿಯ ಲೊನಾಟೊ ದಲ್ಲಿ ನಡೆಯುತ್ತಿರುವ ಶಾಟ್‌ಗನ್‌ ವಿಶ್ವ ಚಾಂಪಿಯನ್‌ಷಿಪ್‌ನ ಮೊದಲ ದಿನ ವಾದ ಬುಧವಾರ ವೈಯಕ್ತಿಕ ಟ್ರ್ಯಾಪ್‌ ವಿಭಾಗದಲ್ಲಿ ನಿರಾಸೆ ಮೂಡಿಸಿದರು.

ಕಿನಾನ್‌ ಚೆನಾಯ್‌ ಅರ್ಹತಾ ಸುತ್ತಿ ನಲ್ಲಿ 125ರಲ್ಲಿ 118 ಪಾಯಿಂಟ್‌ ಗಳಿಸಿ 19ನೇಯವರಾಗಿ ಸ್ಪರ್ಧೆ ಮುಗಿಸಿದರು. ಪ್ರಥ್ವಿರಾಜ್‌ ತೊಂಡೈಮನ್‌ ಮತ್ತು ಜೊರಾವರ್‌ ಸಿಂಗ್‌ ಸಂಧು ಕ್ರಮವಾಗಿ 47 ಮತ್ತು 91ನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT