ಭಾನುವಾರ, ಆಗಸ್ಟ್ 25, 2019
24 °C

ಶೂಟಿಂಗ್‌: ಐಶ್ವರಿ ಸಿಂಗ್‌, ಟಿನ್ಜಿತ್‌ಗೆ ಚಿನ್ನ

Published:
Updated:

ನವದೆಹಲಿ: ಐಶ್ವರಿ ಪ್ರತಾಪ್‌ ಸಿಂಗ್ ತೋಮಾರ್‌, ಸರ್ದಾರ್‌ ಸಜ್ಜನ್‌ ಸಿಂಗ್‌ ಸೇಥಿ ಸ್ಮಾರಕ ಶೂಟಿಂಗ್‌ನ ರೈಫಲ್‌–3 ಪೊಸಿಷನ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡರು.

ಸಂಜೀವ್‌ ರಜಪೂತ್‌ ಬೆಳ್ಳಿ ಪದಕ ಗೆದ್ದರು. ಪಾರುಲ್‌ ಕುಮಾರ್‌ ಕಂಚಿನ ಪದಕ ಪಡೆದರು. ಟಿನ್ಜಿತ್‌ ಧನೊತ್ರಾ ಮತ್ತು ಎಷಾ ಸಿಂಗ್‌ 10 ಮೀ. ಏರ್‌ ಪಿಸ್ತೂಲ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.

Post Comments (+)