ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಗೆ ಸಿಕ್ಕಿ–ರೋಹನ್‌ ಜೋಡಿ

Last Updated 29 ಸೆಪ್ಟೆಂಬರ್ 2022, 20:32 IST
ಅಕ್ಷರ ಗಾತ್ರ

ಹೊ ಚಿ ಮಿನ್‌ ಸಿಟಿ: ಭಾರತದ ಸಿಕ್ಕಿ ರೆಡ್ಡಿ– ರೋಹನ್‌ ಕಪೂರ್‌ ಜೋಡಿ ವಿಯೆಟ್ನಾಂ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮಿಶ್ರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ 21-10, 19-21, 21-18 ರಲ್ಲಿ ಹಾಂಗ್‌ಕಾಂಗ್‌ನ ಫನ್‌ ಕಾ ಯಾನ್‌– ಯುಂಗ್‌ ಶಿಂಗ್‌ ಚೊಯ್ ಎದುರು ಗೆದ್ದಿತು.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಋತ್ವಿಕ್‌ ಸಂಜೀವ್‌ ಸತೀಶ್‌ ಕುಮಾರ್‌ 19-21, 21-17, 21-19 ರಲ್ಲಿ ಮಲೇಷ್ಯಾದ ಆಂಗ್‌ ಕೆನ್‌ ಯೊನ್‌ ಎದುರು ಪರಾಭವಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT