ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೇಟಿಂಗ್‌: ಟ್ರಯೊ ವರ್ಲ್ಡ್‌ ಶಾಲೆ ವಿದ್ಯಾರ್ಥಿಗಳಿಗೆ ಚಾಂಪಿಯನ್‌ ಪಟ್ಟ

Last Updated 28 ಜನವರಿ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಟ್ರಯೊ ವರ್ಲ್ಡ್‌ ಶಾಲೆ ತಂಡದವರು ಅಂತರ ಶಾಲಾ ಸ್ಕೇಟಿಂಗ್‌ ಟೂರ್ನಿಯ ಚಾಂಪಿಯನ್‌ ಪಟ್ಟ ಅಲಂಕರಿಸಿದರು.

ನಗರದ ಪೂರ್ಣಪ್ರಜ್ಞಾ ಇಂಟರ್‌ ನ್ಯಾಷನಲ್‌ ಶಾಲೆಯಲ್ಲಿಇತ್ತೀಚೆಗೆ ನಡೆದ ಟೂರ್ನಿಯ 150, 200, 300, 400 ಮತ್ತು 500 ಮೀಟರ್ಸ್ ವಿಭಾಗದಲ್ಲಿ ಟ್ರಯೊ ವರ್ಲ್ಡ್‌ ಶಾಲೆಯ ವಿದ್ಯಾರ್ಥಿಗಳು ಒಟ್ಟು21 ಪದಕಗಳನ್ನು ಗೆದ್ದರು.

ಟೂರ್ನಿಯಲ್ಲಿ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ (1 ನಿಮಿಷ 3 ಸೆಕೆಂಡು) 5ನೇ ತರಗತಿಯ ಎ.ಅಶೋಕ್‌ ಹೆಗ್ಡೆ ಬೆಸ್ಟ್‌ ಸ್ಕೇಟರ್‌ ಎನಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT