ಹತ್ತು ವರ್ಷದ ಬಾಲಕನಿದ್ದಾಗಲೇ ಅರ್ಜುನ್ ಪರ್ವತಗಳನ್ನು ಏರುವ ಸಾಹಸ ಕೈಗೊಂಡಿದ್ದರು. 2010ರಲ್ಲಿ ಮೌಂಟ್ ಎವರೆಸ್ಟ್‌ನ 8,848 ಮೀಟರ್, 2011ರಲ್ಲಿ ಮೌಂಟ್ ಮಾನಸ್ಲು ಪರ್ವತದ 8,163 ಮೀಟರ್ ಮತ್ತು ಮೌಂಟ್ ಲ್ಹೊತ್ಸೆಯ 8,516 ಮೀಟರ್ ಹಾಗೂ 2016ರಲ್ಲಿ ಮೌಂಟ್ ಮಕಲು ಪರ್ವತದ 8,486 ಮೀಟರ್ ಮತ್ತು ಮೌಂಟ್ ಚೊ ಒಯು ಪರ್ವತವನ್ನು 8,201 ಮೀಟರ್ ಎತ್ತರವರೆಗೆ ಅರ್ಜುನ್ ಏರಿದ್ದಾರೆ.