ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಯನ್ ಆರ್ಚರಿ ಪಟು ದೀಪಿಕಾ ಕುಮಾರಿ ವಿವಾಹ ನಾಳೆ

Last Updated 28 ಜೂನ್ 2020, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಒಲಿಂಪಿಯನ್ ಆರ್ಚರಿ ಪಟು ದೀಪಿಕಾಕುಮಾರಿ ಅವರ ವಿವಾಹ ಮತ್ತು ಆರತಕ್ಷತೆಯು ಮಂಗಳವಾರ ರಾಂಚಿಯ ಮೊರಾಬಾದಿಯಲ್ಲಿ ಅಂತರರಾಷ್ಟ್ರೀಯ ಆರ್ಚರಿಪಟು ಅತನು ದಾಸ್ ಅವರೊಂದಿಗೆ ನೆರವೇರಲಿದೆ.

‘ಕೇವಲ ಅರವತ್ತು ಆಹ್ವಾನ ಪತ್ರಗಳನ್ನು ಹಂಚಲಾಗಿದೆ ಬರುವ ಅತಿಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್‌ ಗಳನ್ನು ನೀಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು’ಎಂದು ದೀಪಿಕಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT