ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಿಣಿಗೆ ಸಾರಥ್ಯ

Last Updated 24 ಮಾರ್ಚ್ 2019, 20:30 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಪ್ರದೇಶದ ಲಖನೌದಲ್ಲಿ ಇದೇ ತಿಂಗಳ 27ರಿಂದ ನಡೆಯಲಿರುವ ರಾಷ್ಟ್ರೀಯ ಸಾಫ್ಟ್ ಟೆನಿಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯದ ಪುರುಷ ಮತ್ತು ಮಹಿಳೆಯರ ತಂಡಗಳನ್ನು ಕ್ರಮವಾಗಿ ಖಾಲಿದ್ ಪಾಷಾ ಮತ್ತು ವರ್ಷಿಣಿ ಗೌಡ ಮುನ್ನಡೆಸುವರು.

ಪುರುಷ ತಂಡ: ಖಾಲಿದ್ ಪಾಷಾ(ನಾಯಕ), ಶ್ಯಾಮ್‌, ದೇವ್, ಯಶ್‌ವರ್ಧನ್, ರೋಹಿತ್, ಪ್ರಣವ್, ಜಿಶ್ನು ಕುಮಾರ್, ಯುವರಾಜ್ ರೆಡ್ಡಿ, ಫಿಲಿಪ್ ಕ್ಲೆಮೆಂಟ್ (ಕೋಚ್); ಮಹಿಳಾ ತಂಡ; ವರ್ಷಿಣಿ ಎಸ್. ಗೌಡ (ನಾಯಕಿ), ದಿವ್ಯಾ, ಧೃಷಿಕಾ, ಕಾವ್ಯಾ,‍‍ಶ್ರೀಲಕ್ಷ್ಮಿ, ಹೇಮಲತಾ, ಅನುರಾಧ, ಶೋಭಾ, ಕೆವಿನ್ (ಕೋಚ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT