ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌: ಕರ್ನಾಟಕ ತಂಡಕ್ಕೆ ಕಿರೀಟ

ತಮಿಳುನಾಡು ರನ್ನರ್‌ಅಪ್‌
Last Updated 29 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ವಿಜಯವಾಡ: ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಒಟ್ಟು 1298 ಪಾಯಿಂಟ್ಸ್‌ ಗಳಿಸಿದ ಕರ್ನಾಟಕ ತಂಡವು ಪ್ರಥಮ ಸ್ಥಾನ ಪಡೆದರೇ, 736 ಪಾಯಿಂಟ್ಸ್‌ಗಳಿಸಿದ ತಮಿಳುನಾಡು ತಂಡವು ರನ್ನರ್‌ ಅಪ್‌ ಆಯಿತು.

ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಜಿ.ಸಾಚಿ (ಗುಂಪು–1), ನೀನಾ ವೆಂಕಟೇಶ್‌ (ಗುಂಪು–2), ರಿಧಿಮಾ ವೀರೇಂದ್ರ ಕುಮಾರ್‌ (ಗುಂಪು–3), ವಿಹಿತಾ ನಯನ (ಗುಂಪು–4) ಹಾಗೂ ಬಾಲಕರ ವಿಭಾಗದಲ್ಲಿ ಸಿ.ಜೆ.ಸಂಜಯ್‌ (ಗುಂಪು–1), ಕಲ್ಪ್‌ ಎಸ್‌ ಬೊಹ್ರಾ (ಗುಂಪು–2), ವಿಧಿತ್‌ ಶಂಕರ್‌ (ಗುಂಪು–3) ಚಾಂಪಿಯನ್ನರಾಗಿ ಹೊರಹೊಮ್ಮಿದರು.

ಫಲಿತಾಂಶಗಳು: ಬಾಲಕರು: ಗುಂಪು

–1: 50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಎಂ.ಲೋಹಿತ್‌ (ಆಂಧ್ರ ಪ್ರದೇಶ; ಕಾಲ: 31.15 ಸೆಕೆಂಡು)–1, ಎಂ. ಮಂಗಲ್‌ಸನಾ ಮೇಟಿ (ಕರ್ನಾಟಕ)–2, ಲಿತೇಶ್‌ ಜಿ ಗೌಡ (ಕರ್ನಾಟಕ)–3;50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಹೇಮಂತ್‌ ರೆಡ್ಡಿ (ತೆಲಂಗಾಣ; ಕಾಲ: 29.92 ಸೆಕೆಂಡು)–1, ಶಿವಾಂಶ್‌ ಸಿಂಗ್‌ (ತಮಿಳುನಾಡು)-2, ಸತ್ತಿ ಋತ್ವಿಕ್‌ ಶ್ರೀನಾಗಿ ರೆಡ್ಡಿ (ತೆಲಂಗಾಣ)–3; 50 ಮೀಟರ್ಸ್‌ ಫ್ರೀಸ್ಟೈಲ್‌: ಸಿ.ಜೆ.ಸಂಜಯ್‌ (ಕರ್ನಾಟಕ; ಕಾಲ: 25.9 ಸೆಕೆಂಡು)–1, ಎಂ.ವಾಸುರಾಮ್‌ (ಆಂಧ್ರಪ್ರದೇಶ)–2, ಸತ್ತಿ ಋತ್ವಿಕ್‌ ಶ್ರೀನಾಗಿರೆಡ್ಡಿ (ತೆಲಂಗಾಣ)–3; 400 ಮೀಟರ್ಸ್‌ ಮೆಡ್ಲೆ: ಯಶ್‌ ವರ್ಮಾ (ತೆಲಂಗಾಣ; ಕಾಲ: 4 ನಿಮಿಷ, 59.31 ಸೆಕೆಂಡು)–1, ಲಿತೀಶ್‌ ಜಿ ಗೌಡ (ಕರ್ನಾಟಕ)–2, ಅಚ್ಯುತ್‌ ವಿ ರಾಚುರ್‌ (ಕರ್ನಾಟಕ)–3;1500 ಮೀಟರ್ಸ್‌ ಫ್ರೀಸ್ಟೈಲ್‌: ಮೋಹಿತ್‌ ವೆಂಕಟೇಶ್‌ (ಕರ್ನಾಟಕ; ಕಾಲ: 17 ನಿಮಿಷ, 41.2 ಸೆಕೆಂಡು)–1, ಎಸ್.ಉನ್ನೀ ಕೃಷ್ಣನ್‌ (ಕೇರಳ)–2, ಆರ್‌.ದುಕೇಶ್‌ ಮರ್ವನ್ (ತಮಿಳುನಾಡು)–3; 4X200 ಮೀಟರ್ಸ್‌ ಫ್ರೀಸ್ಟೈಲ್‌: ಕರ್ನಾಟಕ–1 (ಕಾಲ: 8 ನಿಮಿಷ, 26.97 ಸೆಕೆಂಡು)–1, ತಮಿಳುನಾಡು –2, ಆಂಧ್ರಪ್ರದೇಶ–3; ಗುಂಪು–2 : 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ವೈ.ಜಸ್ವಂತ್ ರೆಡ್ಡಿ (ತೆಲಂಗಾಣ; ಕಾಲ: 30.67 ಸೆಕೆಂಡು)–1, ಸಮರ್ಥ್‌ ಸುಬ್ರಹ್ಮಣ್ಯ (ಕರ್ನಾಟಕ)–2, ಡಿ.ವೆಂಕಟೇಶ್‌ (ಆಂಧ್ರಪ್ರದೇಶ)–3; 50 ಮೀಟರ್ಸ್‌ ಫ್ರೀಸ್ಟೈಲ್‌: ಆರ್.ಸಂಭವ್‌ (ಕರ್ನಾಟಕ; ಕಾಲ: 26.32)–1, ಸಮರ್ಥ್‌ ಸುಬ್ರಹ್ಮಣ್ಯ (ಕರ್ನಾಟಕ)–2, ಸೂರ್ಯಾಂಶು ಬಸಾ (ತೆಲಂಗಾಣ)–3; 50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಆರ್.ಹರ್ಷ (ಕರ್ನಾಟಕ; ಕಾಲ: 33.45 ಸೆಕೆಂಡು)–1, ಕಲ್ಪ್‌ ಎಸ್‌ ಬೊಹ್ರಾ (ಕರ್ನಾಟಕ)–2, ಸೂರ್ಯಾಂಶು ಕೃಷ್ಣ (ತೆಲಂಗಾಣ)–3; 400 ಮೀಟರ್ಸ್‌ ಫ್ರೀಸ್ಟೈಲ್: ಅನೀಶ್‌ ಎಸ್‌ ಗೌಡ (ಕರ್ನಾಟಕ; ಕಾಲ: 4 ನಿಮಿಷ, 24.97 ಸೆಕೆಂಡು)–1, ಕುರಿಯನ್‌ ಧೋನಿ ಕುರಿಚೆಯಿಲ್‌ (ಕೇರಳ)–2, ಕೌಸ್ತುಭ್‌ ಅಗರವಾಲ್‌ (ಕರ್ನಾಟಕ)–3; 400 ಮೀಟರ್ಸ್‌ ಮೆಡ್ಲೆ: ಕಲ್ಪ್‌ ಎಸ್‌ ಬೊಹ್ರಾ (ಕರ್ನಾಟಕ; ಕಾಲ: 4 ನಿಮಿಷ, 59.38 ಸೆಕೆಂಡು)–1, ಬಿಕ್ಕಿನ ಸಾಯಿ ನಿಹಾರ್‌ (ತೆಲಂಗಾಣ)–2, ಎಸ್‌.ಕಾರ್ತಿಕೇಯನ್‌ (ತಮಿಳುನಾಡು)–3; 4X200 ಮೀಟರ್ಸ್‌ ಫ್ರೀಸ್ಟೈಲ್‌: ಕರ್ನಾಟಕ 1 (ಕಾಲ: 8 ನಿಮಿಷ, 50.36 ಸೆಕೆಂಡು)–1, ತಮಿಳುನಾಡು–2, ತೆಲಂಗಾಣ –3; ಗುಂಪು–3:50 ಮೀಟರ್ಸ್‌ ಬಟರ್‌ಫ್ಲೈ: ಸಂಜಯ್‌ (ತಮಿಳುನಾಡು; ಕಾಲ: 31.94 ಸೆಕೆಂಡು)–1, ಕೆ.ಸಂಜೀವ್‌ (ತಮಿಳುನಾಡು)–2, ಕಾರ್ತಿಕೇಯನ್‌ ನಾಯರ್‌ (ಕರ್ನಾಟಕ)–3; 50 ಮೀಟರ್ಸ್‌ ಫ್ರೀಸ್ಟೈಲ್‌: ಟಿ.ಎಸ್‌.ಮೋಹಿತ್ ವೀರೇಂದ್ರ (ತಮಿಳುನಾಡು; ಕಾಲ: 29.4 ಸೆಕೆಂಡು)–1, ಎಸ್‌.ವಿಶ್ವನಾಥನ್‌ (ಕರ್ನಾಟಕ)–2, ಶಂಕರ್‌ ಬಹದ್ದೂರ್‌ ರಘುವಂಶಿ (ಕರ್ನಾಟಕ)–3;100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ವಿದಿತ್‌ ಎಸ್‌ ಶಂಕರ್‌ (ಕರ್ನಾಟಕ; ಕಾಲ: 1 ನಿಮಿಷ, 16 ಸೆಕೆಂಡು)–1, ಇಂದ್ರಪ್ರಕಾಶ್‌ ಆರ್ಯ (ಕರ್ನಾಟಕ)–2, ಎಚ್‌.ಸುದರ್ಶನ್‌ (ತಮಿಳುನಾಡು)–3;

ಗುಂಪು –4: 50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಎಂ.ಟಿ.ಸಮದೇವ್‌ (ಆಂಧ್ರಪ್ರದೇಶ; ಕಾಲ: 35.39 ಸೆಕೆಂಡು)–1, ತನಯ್ ಸುರೇಶ್‌ (ಕರ್ನಾಟಕ)–2, ರೇಣುಕಾಚಾರ್ಯ (ಕರ್ನಾಟಕ)–3; 50 ಮೀಟರ್ಸ್‌ ಬಟರ್‌ಫ್ಲೈ: ಎಂ.ಟಿ.ಸಮವೇದ್‌ (ಆಂಧ್ರಪ್ರದೇಶ;)–1 ಎಸ್‌.ಲೋಕೇಶ್‌ ರೆಡ್ಡಿ (ಕರ್ನಾಟಕ)–2, ರೇಣುಕಾಚಾರ್ಯ (ಕರ್ನಾಟಕ)–3;

ಬಾಲಕಿಯರು: ಗುಂಪು–1: 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಸುನೈನಾ ಮಂಜುನಾಥ್‌ (ಕರ್ನಾಟಕ; ಕಾಲ: 33.21 ಸೆಕೆಂಡು)–1, ಭೂಮಿಕಾ ಆರ್‌. ಕೇಸರ್‌ಕರ್‌ (ಕರ್ನಾಟಕ)–2, ಶಕ್ತಿ ಕುಮಾರ್‌ (ತಮಿಳುನಾಡು)–3; 50 ಮೀಟರ್ಸ್‌ ಫ್ರೀಸ್ಟೈಲ್‌: ಸುನೈನಾ ಮಂಜುನಾಥ್‌ (ಕರ್ನಾಟಕ; ಕಾಲ: 29.9ಸೆಕೆಂಡು)–1, ಬಿ.ಜಿ.ಮಧುರಾ (ಕರ್ನಾಟಕ)–2, ಶಕ್ತಿ ಕುಮಾರ್‌ (ತಮಿಳುನಾಡು)–3;50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಶ್ರೀಜಾ ಮುಪ್ಪನೇನಿ (ತೆಲಂಗಾಣ; ಕಾಲ: 40.09 ಸೆಕೆಂಡು)–1, ಕುಲ್ಸನ್‌ ಸಲ್ವಾನ (ಕೇರಳ)–2, ಸಿದ್ಧಿ ಜಾದೆ (ಕರ್ನಾಟಕ)–3;400 ಮೀಟರ್ಸ್‌ ಮೆಡ್ಲೆ:ಜಿ. ಸಾಚಿ (ಕರ್ನಾಟಕ; ಕಾಲ: 5 ನಿಮಿಷ, 47.27 ಸೆಕೆಂಡು)–1, ಸಿದ್ಧಿ ಜಾದೆ (ಕರ್ನಾಟಕ)–2, ಮಿದುಲಾ ಕೆ. ಜಿತೇಶ್‌ (ಕೇರಳ)–3;1500 ಮೀಟರ್ಸ್‌ ಫ್ರೀಸ್ಟೈಲ್‌: ವಿ.ವರ್ಷ (ತಮಿಳುನಾಡು; ಕಾಲ: 19 ನಿಮಿಷ, 16.56 ಸೆಕೆಂಡು)–1, ಸಿದ್ಧಿ ಜಾದೆ (ಕರ್ನಾಟಕ)–2, ಜಾಹ್ನವಿ ಗಿರೀಶ್‌ (ತಮಿಳುನಾಡು)–3;4X 200 ಮೀಟರ್ಸ್‌ ಫ್ರೀಸ್ಟೈಲ್‌: ಕರ್ನಾಟಕ 1 (ಕಾಲ: 9 ನಿಮಿಷ, 54.15 ಸೆಕೆಂಡು)–1, ತಮಿಳುನಾಡು ಒನ್–2, ಕೇರಳ ಸಿಕ್ಸ್–3;

ಗುಂಪು–2: 50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ರಚನಾ ಎಸ್‌.ಆರ್‌.ರಾವ್‌ (ಕರ್ನಾಟಕ; ಕಾಲ: 36.68)–1, ಆರುಷಿ ಮಂಜುನಾಥ್‌ (ಕರ್ನಾಟಕ)–2, ಮೃದುಲಾ ಕೃಷ್ಣ (ತಮಿಳುನಾಡು)–3; 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ನೀನಾ ವೆಂಕಟೇಶ್‌ (ಕರ್ನಾಟಕ; ಕಾಲ: 32.3 ಸೆಕೆಂಡು)–1, ರಿತು ಭರಮರೆಡ್ಡಿ (ಕರ್ನಾಟಕ)–2, ಸನಾ ಮ್ಯಾಥ್ಯು (ಕೇರಳ)–3; 50 ಮೀಟರ್ಸ್‌ ಫ್ರೀಸ್ಟೈಲ್‌: ಬಿ.ಇಂಚರ (ಕರ್ನಾಟಕ; ಕಾಲ: 28.95 ಸೆಕೆಂಡು)–1, ಡಿ.ಎಸ್‌.ಶ್ರೀನಿಧಿ (ತಮಿಳುನಾಡು)–2, ರಚನಾ ಎಸ್‌.ಆರ್‌. ರಾವ್‌ (ಕರ್ನಾಟಕ)–3;400 ಮೀಟರ್ಸ್‌ ಫ್ರೀಸ್ಟೈಲ್‌: ಡಿ.ಎಸ್‌.ಶ್ರೀನಿಧಿ (ತಮಿಳುನಾಡು; ಕಾಲ: 4 ನಿಮಿಷ 50.40 ಸೆಕೆಂಡು)–1, ದಿವ್ಯಾ ಘೋಷ್‌ (ಕರ್ನಾಟಕ)–2, ಸಮನ್ವಿತಾ ರವಿಕುಮಾರ್‌ (ಕರ್ನಾಟಕ)–3; 400 ಮೀಟರ್ಸ್‌ ಮೆಡ್ಲೆ: ಎ.ಜೆದಿದಾ (ಕರ್ನಾಟಕ; ಕಾಲ: 5 ನಿಮಿಷ, 45.44 ಸೆಕೆಂಡು)–1, ಗುಣ ಎಂ (ಕರ್ನಾಟಕ)–2, ಜಿ.ಹಂಸಿಣಿ (ತೆಲಂಗಾಣ)–3;

ಗುಂಪು–3: 50 ಮೀಟರ್ಸ್‌ ಬಟರ್‌ಫ್ಲೈ: ರಿಷಿಕಾ ಯು ಮಂಗಳೆ (ಕರ್ನಾಟಕ; ಕಾಲ: 31.61 ಸೆಕೆಂಡು)–1, ಸಹನಾ ಎನ್‌ (ಕರ್ನಾಟಕ)–2, ಸೊಹಾಲಿಯಾ ಸೈಯದ್‌ (ತಮಿಳುನಾಡು)–3; 50 ಮೀಟರ್ಸ್ ಫ್ರೀಸ್ಟೈಲ್‌: ರಿಧಿಮಾ ವೀರೇಂದ್ರ ಕುಮಾರ್‌ (ಕರ್ನಾಟಕ; ಕಾಲ: 29.15 ಸೆಕೆಂಡು)–1, ಜಿ.ಕಾತ್ಯಾಯಿನಿ ಗೊಲೆನ್‌ (ತೆಲಂಗಾಣ)–2, ನೇಹಾ ಎಸ್‌.ವಿಶ್ವನಾಥ್‌ (ಕರ್ನಾಟಕ)–3;100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಶ್ರೀಯಾ ಈಶ್ವರ್‌ ಪ್ರಸಾದ್‌ (ತಮಿಳುನಾಡು; ಕಾಲ: 1 ನಿಮಿಷ, 22.11 ಸೆಕೆಂಡು)–1, ವಿ.ಹಿತೈಷಿ (ಕರ್ನಾಟಕ)–2, ಅನ್ಸು ದೇಶಪಾಂಡೆ (ಕರ್ನಾಟಕ)–3;

ಗುಂಪು –4: 50 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಮಾನವಿ ವರ್ಮಾ (ಕರ್ನಾಟಕ; ಕಾಲ: 34.83 ಸೆಕೆಂಡು)–1, ರಿಜುಲ್‌ ಪಾಟೀಲ (ಕರ್ನಾಟಕ)–2, ಬಿ.ಅಲಾಂಕೃತಿ (ಆಂಧ್ರಪ್ರದೇಶ)–3;50 ಮೀಟರ್ಸ್‌ ಬಟರ್‌ಫ್ಲೈ: ಮಾನವಿ ವರ್ಮಾ (ಕರ್ನಾಟಕ; ಕಾಲ: 32.90 ಸೆಕೆಂಡು)–1, ವಿಹಿತಾ ನಯನ (ಕರ್ನಾಟಕ)–2, ಬಿ.ಅಲಾಂಕೃತಿ (ಆಂಧ್ರಪ್ರದೇಶ)–3;

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT