ಈಜು: ಡಾಲ್ಫಿನ್‌ಗೆ ಸಮಗ್ರ ಪ್ರಶಸ್ತಿ

7

ಈಜು: ಡಾಲ್ಫಿನ್‌ಗೆ ಸಮಗ್ರ ಪ್ರಶಸ್ತಿ

Published:
Updated:

ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಬೆಂಗಳೂರಿನ ಡಾಲ್ಫಿನ್‌ ಈಜು ಕೇಂದ್ರದವರು ಹರಿಯಾಣದ ಸೋನೆಪತ್‌ನಲ್ಲಿ ನಡೆದ ಮೂರನೇ ಎಸ್‌ಎಫ್‌ಐ ಅಖಿಲ ಭಾರತ ಅಂತರ ಕ್ಲಬ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದಿದ್ದಾರೆ.

ಡಾಲ್ಫಿನ್‌ ಕೇಂದ್ರ ಒಟ್ಟು 599 ಪಾಯಿಂಟ್ಸ್‌ ಗಳಿಸಿ ಈ ಸಾಧನೆ ಮಾಡಿದೆ. ಈ ಕೇಂದ್ರದ ಅನುರಾಗ್‌ ದಾಗರ್, ನೀನಾ ವೆಂಕಟೇಶ್‌ ಮತ್ತು ವಿದಿತ್‌ ಸಂತೋಷ್‌ ಗುಜರಾತಿ ಅವರು ವಿವಿಧ ವಿಭಾಗಗಳಲ್ಲಿ ವೈಯಕ್ತಿಕ ಪ್ರಶಸ್ತಿ ಗೆದ್ದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !