ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

800 ಮೀಟರ್ ಓಟದಲ್ಲಿ ಅಭಿಷೇಕ, ವೆನಿಸ್ಸಾ ಪ್ರಥಮ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟ
Last Updated 23 ಅಕ್ಟೋಬರ್ 2019, 20:06 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ಗುರುನಾನಕ ದೇವ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ನಡೆದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟದ ಪುರುಷರ ವಿಭಾಗದ 800 ಮೀಟರ್‌ ಓಟದ ಸ್ಪರ್ಧೆಯಲ್ಲಿ ಮಂಗಳೂರಿನ ಶ್ರೀನಿವಾಸ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಅಭಿಷೇಕ ವಿಜಯ (2:03.72 ಸೆ) ಹಾಗೂ ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಬಿಎಂಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ವೆನಿಸ್ಸಾ ಕಾರೊಲ್‌ (2:47.97ಸೆ ) ಮೊದಲ ಬಹುಮಾನ ಗೆದ್ದುಕೊಂಡರು.

ಕ್ರೀಡಾಕೂಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ವಿವರ ಹೀಗಿದೆ.

800 ಮೀಟರ್‌ ಓಟ: 1) ಮಂಗಳೂರಿನ ಶ್ರೀನಿವಾಸ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಅಭಿಷೇಕ ವಿಜಯ (2:03.72 ಸೆ), 2) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ರಾಜೇಶ ಟಿ. (2:05.31 ಸೆ), 3) ಬೆಂಗಳೂರಿನ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಎಸ್.ಕಾರ್ತಿಕರಾಜ್ (2:05.72 ಸೆ).

400 ಮೀಟರ್‌ ಓಟ: ಕೋಲಾರದ ಡಾ.ಟಿ.ತಿಮ್ಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಡಿ.ದಿನೇಶ ಬಾಬು (51.34 ಸೆ), ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ಮೋಹಿತ್ ಎಂ.(53.70 ಸೆ), ಮಂಗಳೂರಿನ ಶ್ರೀನಿವಾಸ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಚೇತನ್ ಆರ್‌. (54.24 ಸೆ).

10,000 ಮೀಟರ್‌ ಓಟ: ಪುರುಷರ ವಿಭಾಗ:

1) ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಮಹಮ್ಮದ್‌ ಸಾಹಿಲ್‌ ಅಣ್ಣಿಗೇರಿ (37:50.03 ಸೆ), 2) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಸುಜನ್‌ ಶೇಖರ ಎಚ್‌.ಎಸ್‌.(37:53.01 ಸೆ), 3) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಚಂದ್ರಶೇಖರ ಕುಲಾಲ (40:13.62 ಸೆ).
20 ಕಿ.ಮಿ. ನಡಿಗೆ ಸ್ಪರ್ಧೆ: 1) ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಾಜಿಯ ನಿಚಿಕೇತ ಎಂ. (2:00:39.30 ಸೆ), ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಮೌನೇಶ (2:03:01.92 ಸೆ), 3) ಪುತ್ತೂರಿನ ವಿವೇಕಾನಂದ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಾಜಿಯ ಲಕ್ಷ್ಮೀಶ ಸಿ.ಎಸ್‌. (2:10:55.26 ಸೆ). ಡಿಸ್ಕಸ್‌ ಥ್ರೋ:1) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಧೀರಜ್ (37.02 ಮೀಟರ್), 2) ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಮಣಿಕಂಠ ಪಿ.ಎಂ. (34.85 ಮೀಟರ್‌), 3) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ರತ್ನಾಕರ್‌ (34.03 ಮೀಟರ್‌).

ಡಿಸ್ಕಸ್‌ ಥ್ರೋ : 1) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಧೀರಜ್‌ (37.02 ಮೀಟರ್), 2) ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಮಣಿಕಂಠ ಪಿ.ಎಂ. (34.85 ಮೀಟರ್‌), 3) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ರತ್ನಾಕರ್ (34.03 ಮೀಟರ್‌).

100 ಮೀಟರ್‌ ಹರ್ಡಲ್ಸ್‌ : ಬೆಂಗಳೂರಿನ ಸರ್ಕಾರಿ ಎಸ್‌ಕೆಎಸ್‌ ಜೆಟಿಐನ ಮೇಧಾ ಆರ್‌. ಕಾಮತ್‌ (17.72 ಸೆ), 2) ಮಂಗಳೂರಿನ ಸಹ್ಯಾದ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿ ಆ್ಯಂಡ್‌ ಮ್ಯಾಜೇಜ್‌ಮೆಂಟ್‌ನ ಅನ್ವಿತಾ ಶೆಟ್ಟಿ (18.71 ಸೆ), 3) ಮಂಗಳೂರಿನ ಕೆನರಾ ಎಂಜಿನಿಯರಿಂಗ್‌ ಕಾಲೇಜಿನ ಲಹರಿ ಕೆ. (21.11 ಸೆ‌).

ಮಹಿಳೆಯರ ವಿಭಾಗ:
800 ಮೀಟರ್‌ ಓಟ: ಬೆಂಗಳೂರಿನ ಬಿಎಂಎಸ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ವೆನಿಸ್ಸಾ ಕಾರೊಲ್‌ (2:47.97 ಸೆ), ಮಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಾಜಿಯ ಮೇಲಿತ್ತಾ ಸ್ನೇಹಾ ಲೆವಿಸ್‌ (2:45.97 ಸೆ), ಮಂಗಳೂರಿನ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ತ್ರಿಶಾ ಡಿಸೋಜಾ (2:49.13 ಸೆ).

1,500 ಮೀಟರ್‌ ಓಟ: 1) ಧಾರವಾಡದ ಎಸ್.ಡಿ.ಎಂ ಕಾಲೇಜ್ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಶ್ರೀನಿಧಿ ಸುರಗೊಂಡ (5:23.58 ಸೆ), 2) ಬೆಂಗಳೂರಿನ ದಯಾನಂದ ಸಾಗರ ಅಕಾಡೆಮಿ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಸೌಭಾಗ್ಯಶ್ರೀ ಪಿ. (5:54.58 ಸೆ), 3) ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ತ್ರಿಶಾ ಡಿಸೋಜಾ (6:02.60 ಸೆ).

10 ಸಾವಿರ ಮೀಟರ್ ಓಟ: 1) ಮಂಗಳೂರಿನ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಸುಮಾ (46:28.55 ಸೆ), ಮಂಗಳೂರಿನ ಸಹ್ಯಾದ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ಎಸ್‌.ಸಹಾನಾ (53:22.44 ಸೆ), ಮಂಗಳೂರಿನ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಬಿ.ಕಮಲಾಕ್ಷಿ (55:11.13 ಸೆ).


20 ಕಿ.ಮೀ. ನಡಿಗೆ : 1) ಮೂಡಬಿದರೆಯ ಆಳ್ವಾ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಆ್ಯಂಡ್‌ ಟೆಕ್ನಾಲಾಜಿಯ ಅರ್ಪಿತಾ ಎಚ್.ಎಸ್‌. (2:23:19.94 ಸೆ), ಬೆಂಗಳೂರಿನ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಹರ್ಷಿತಾ ಟಿ.ಎನ್‌. (2:46:23.66 ಸೆ‌ ), ಬೆಂಗಳೂರಿನ ಈಸ್ಟ್‌ ವೆಸ್ಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ಶೀತಲ್‌ ಗೌಡಾ ಕೆ. (2:50:07.53 ಸೆ).

ಉದ್ದ ಜಿಗಿತ: ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ ಸಂಡೂರ ಪ್ರಣೀತಾ ಪ್ರದೀಪ 5.03ಮೀಟರ್), 2) ಮಂಗಳೂರಿನ ಸಹ್ಯಾದ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ಅನ್ವಿತಾ ಶೆಟ್ಟಿ (4.60 ಮೀಟರ್‌), ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಾಜಿಯ ತನುಶ್ರೀ ಎ.ಜಿ. (4.08 ಮೀಟರ್).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT