ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ಕ್ರಾಸ್‌ಕಂಟ್ರಿ: ಎನ್‌ಎಂಎಎಂಐಟಿ, ಎಸ್‌ಡಿಎಂಸಿಇಟಿಗೆ ಪ್ರಶಸ್ತಿ

Last Updated 28 ಫೆಬ್ರುವರಿ 2022, 18:30 IST
ಅಕ್ಷರ ಗಾತ್ರ

ಬೆಂಗಳೂರು:ಮಂಗಳೂರಿನ ಎನ್‌ಎಂಎಎಂಐಟಿ ಮತ್ತು ಧಾರವಾಡದ ಎಸ್‌ಡಿಎಂಸಿಇಟಿ ತಂಡಗಳು ಇಲ್ಲಿಯ ವಿವೇಕಾನಂದ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ಇಕ ವಿಶ್ವವಿದ್ಯಾಲಯದ ಕ್ರಾಸ್‌ ಕಂಟ್ರಿ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಪ್ರಶಸ್ತಿ ಗೆದ್ದುಕೊಂಡವು.

ಫಲಿತಾಂಶಗಳು

ತಂಡ ಪ್ರಶಸ್ತಿ: ಪುರುಷರು: ಎನ್‌ಎಂಎಎಂಐಟಿ ಮಂಗಳೂರು (24 ಅಂಕಗಳು)–1, ಎಸ್‌ಐಟಿ ಮಂಗಳೂರು (40 ಅಂಕಗಳು)–2, ಎಐಸಿಇಟಿ, ಮಂಗಳೂರು (81 ಅಂಕಗಳು) –3.

ಮಹಿಳೆಯರು: ಎಸ್‌ಡಿಎಂಸಿಇಟಿ ಧಾರವಾಡ (33 ಅಂಕ)–1, ಎನ್‌ಐಎಂಎಎಂಐಟಿ, ಮಂಗಳೂರು (55 ಅಂಕ) –2, ಎಂವಿಜೆ ಎಂಜಿನಿಯರಿಂಗ್ ಕಾಲೇಜು (72 ಅಂಕ)–3.

ಪುರುಷರು:ಸಿ. ರಂಗನಾಥ (ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ರಾಮನಗರ)–1, ಸಂಜಯ್ ಕುಮಾರ್ (ಎಸ್‌ಐಟಿಐಎಂ ಮಂಗಳೂರು)–2, ರಾಜೇಂದ್ರ (ಎನ್‌ಎಂಎಎಂಐಟಿ ಮಂಗಳೂರು)–3, ಕಾಲ: 35.57ನಿಮಿಷಗಳು.

ಮಹಿಳೆಯರು: ಶ್ರೀನಿಧಿ ಸುರಗೊಂಡ (ಎಸ್‌ಡಿಎಂಸಿಇ, ಧಾರವಾಡ)–1, ಎನ್. ಗೀತಾ (ವಿಟಿಯು ಬೆಳಗಾವಿ)–2, ಸೀಮಾ ತೆಂಡೂಲ್ಕರ್ (ಆರ್‌ವಿಸಿಇ, ಬೆಂಗಳೂರು)–3. ಕಾಲ: 46.33 ನಿಮಿಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT