ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಟ್‌ಲಿಫ್ಟಿಂಗ್: ರೈಲ್ವೆಗೆ ಮೂರು ಪದಕ

Last Updated 26 ಫೆಬ್ರುವರಿ 2019, 20:02 IST
ಅಕ್ಷರ ಗಾತ್ರ

ವಿಶಾಖಪಟ್ಟಣಂ: ರೈಲ್ವೆ ಸ್ಪೋರ್ಟ್ಸ್‌ ಪ್ರಮೋಷನ್ ಬೋರ್ಡ್ (ಆರ್‌ಎಸ್‌ಪಿಬಿ) ವೇಟ್‌ಲಿಫ್ಟಿಂಗ್ ತಂಡವು ಇಲ್ಲಿ ನಡೆಯುತ್ತಿರುವ 71ನೇ ಪುರುಷ ಮತ್ತು ಮಹಿಳೆಯರ 34ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದಿದೆ.

ಮಹಿಳೆಯರ 87 ಕೆ.ಜಿ. ವಿಭಾಗದಲ್ಲಿ ತಮಿಳುನಾಡಿನ ಪಿ. ಅನುರಾಧಾ ಚಿನ್ನ (ಸ್ನ್ಯಾಚ್‌ 102 ಕೆ.ಜಿ, ಕ್ಲೀನ್‌–ಜರ್ಕ್ 126 ಕೆ.ಜಿ), ರೈಲ್ವೆಯ ಸೃಷ್ಠಿ ಸಿಂಗ್ ಮತ್ತು ಕರ್ನಾಟಕದ ಬಿ.ಎನ್. ಉಷಾ (ಸ್ನ್ಯಾಚ್ 95 ಕೆ.ಜಿ, ಕ್ಲೀನ್–ಜರ್ಕ್ 120 ಕೆ.ಜಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT