ಶನಿವಾರ, ನವೆಂಬರ್ 23, 2019
17 °C

ವಿಶ್ವ ಬ್ಯಾಸ್ಕೆಟ್‌ಬಾಲ್‌ ಸೆಮಿಗೆ ಅರ್ಜೆಂಟೀನಾ

Published:
Updated:

ಬೀಜಿಂಗ್‌: ಸೊಗಸಾದ ಆಟವಾಡಿದ ಆರ್ಜೆಂಟೀನಾ ತಂಡ ಮಂಗಳವಾರ 97–87 ಪಾಯಿಂಟ್‌ಗಳಿಂದ ಪ್ರಬಲ ಸರ್ಬಿಯಾ ಮೇಲೆ ಜಯಗಳಿಸಿ ವಿಶ್ವ ಕಪ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಟ್ಟಿತು.

2006ರ ಚಾಂಪಿಯನ್‌ ಸ್ಪೇನ್‌ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪೋಲೆಂಡ್‌ ತಂಡವನ್ನು 90–78 ರಿಂದ ಸೋಲಿಸಿತು. 

 

ಪ್ರತಿಕ್ರಿಯಿಸಿ (+)