ಏಷ್ಯನ್‌ ಗೇಮ್ಸ್‌ಗೆ ಪೇಸ್‌–ರಾಮಕುಮಾರ್‌ ಜೋಡಿ?

7

ಏಷ್ಯನ್‌ ಗೇಮ್ಸ್‌ಗೆ ಪೇಸ್‌–ರಾಮಕುಮಾರ್‌ ಜೋಡಿ?

Published:
Updated:

ನವದೆಹಲಿ : ಮುಂಬರುವ ಏಷ್ಯನ್‌ ಕ್ರೀಡಾಕೂಟದ ಡಬಲ್ಸ್‌ ವಿಭಾಗದಲ್ಲಿ ಭಾರತದ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಅವರು ರಾಮಕುಮಾರ್‌ ರಾಮನಾಥನ್‌ ಅವರೊಂದಿಗೆ ಅಂಗಳಕ್ಕಿಳಿಯುವ ಸಾಧ್ಯತೆ ಇದೆ. 

ಇತ್ತೀಚೆಗೆ ನಡೆದ ಎಟಿಪಿ ನ್ಯೂಪೋರ್ಟ್‌ ಟೆನಿಸ್‌ ಟೂರ್ನಿಯಲ್ಲಿ ರಾಮಕುಮಾರ್‌ ರಾಮನಾಥನ್‌ ಅವರು ರನ್ನರ್‌ ಅಪ್‌ ಆಗಿದ್ದರು. ಟೂರ್ನಿಯ ನಂತರ ಮಾತನಾಡಿದ್ದ ಅವರು, ‘ಏಷ್ಯನ್‌ ಕ್ರೀಡಾಕೂಟದಲ್ಲಿ ಪೇಸ್‌ ಅವರೊಂದಿಗೆ ಡಬಲ್ಸ್‌ ವಿಭಾಗದಲ್ಲಿ ಪದಕ ಗೆಲ್ಲುವ ಆಕಾಂಕ್ಷೆ ಇದೆ’ ಎಂದಿದ್ದರು. 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !