ಅಫ್ಗಾನಿಸ್ತಾನ ಮೊದಲ ಬಾರಿಗೆ ನಾಲ್ಕನೇ ಸ್ಥಾನ ಪಡೆದಿದೆ. ಈ ಮೊದಲು ಆಡಿದ ನಾಲ್ಕು ವಿಶ್ವಕಪ್‌ಗಳಲ್ಲಿ 16, 10, 7 ಮತ್ತು 9ನೇ ಸ್ಥಾನ ಪಡೆದಿತ್ತು. ಪಾಕಿಸ್ತಾನ ಮೂರನೇ ಬಾರಿ ಇಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. 2000 ಮತ್ತು 2010ರಲ್ಲಿಯೂ ಮೂರನೇ ಸ್ಥಾನದಲ್ಲಿತ್ತು. 2004 ಮತ್ತು 2006ರಲ್ಲಿ ಪಾಕ್ ಚಾಂಪಿಯನ್ ಆಗಿತ್ತು. ಈ ಬಾರಿ ಸೆಮಿಫೈನಲ್‌ನಲ್ಲಿ ಭಾರತ ತಂಡದ ಎದುರು 203 ರನ್‌ಗಳಿಂದ ಸೋತಿದೆ.