ಬುಧವಾರ, ಏಪ್ರಿಲ್ 14, 2021
23 °C

ಸೀನಿಯರ್ಸ್‌ ಟೆನಿಸ್‌: ಬೆಂಗಳೂರು ಕ್ಲಬ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಕ್ಲಬ್ ತಂಡವು, ಕರ್ನಾಟಕ ಸೀನಿಯರ್ಸ್‌ ಟೆನಿಸ್ ಆಟಗಾರರ ಸಂಸ್ಥೆಯು (ಸ್ಟೆಪಾಕ್‌) ಆಯೋಜಿಸಿದ್ದ ಅಂತರ ಕ್ಲಬ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇಲ್ಲಿಯ ಕೆಜಿಎಸ್‌ ಕ್ಲಬ್ ಅಂಗಣದಲ್ಲಿ ಇತ್ತೀಚೆಗೆ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆ ತಂಡವು 3–0ಯಿಂದ ಮಲ್ಲೇಶ್ವರಂ ಸಂಸ್ಥೆಯನ್ನು ಸೋಲಿಸಿತು.

ಪ್ರಶಸ್ತಿ ವಿಜೇತ ಬೆಂಗಳೂರು ಕ್ಲಬ್‌ ₹ 70 ಸಾವಿರ ಬಹುಮಾನ ಪಡೆದರೆ, ಮಲ್ಲೇಶ್ವರಂ ₹ 50 ಸಾವಿರ ತನ್ನದಾಗಿಸಿಕೊಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು