ಬುಧವಾರ, ನವೆಂಬರ್ 13, 2019
28 °C

ತಟಸ್ಥ ಸ್ಥಳಕ್ಕೆ ಡೇವಿಸ್‌ ಕಪ್‌ ಪಂದ್ಯ ಸ್ಥಳಾಂತರ: ಪಾಕ್‌ ನಿರ್ಧಾರ ಇಂದು

Published:
Updated:

ಕರಾಚಿ: ಭಾರತ ವಿರುದ್ಧ ಡೇವಿಸ್‌ ಕಪ್‌ ಪಂದ್ಯವನ್ನು ಇಸ್ಲಾಮಾಬಾದ್‌ನಿಂದ ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವ ಐಟಿಎಫ್ ನಿರ್ಧಾರದ ವಿರುದ್ಧ ಮನವಿ ಸಲ್ಲಿಸುವ ಬಗ್ಗೆ ನಿಲುವು ಪ್ರಕಟಿಸಲು ಪಾಕಿಸ್ತಾನ ಟೆನಿಸ್‌ ಫೆಡರೇಷನ್‌ ಬುಧವಾರ ಸಭೆ ಸೇರಲಿದೆ.

ಇದೇ ತಿಂಗಳ 29 ಮತ್ತು 30ರಂದು ಏಷ್ಯಾ ಒಷಾನಿಯಾ ಒಂದನೇ ಗುಂಪಿನ ಈ ಪಂದ್ಯ ನಿಗದಿಯಾಗಿದೆ.

ಪ್ರತಿಕ್ರಿಯಿಸಿ (+)