ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಪಿ: ಸೆಮಿಫೈನಲ್‌ಗೆ ಜೋಕೊವಿಚ್

Last Updated 17 ನವೆಂಬರ್ 2021, 16:49 IST
ಅಕ್ಷರ ಗಾತ್ರ

ಟುರಿನ್: ನೊವಾಕ್ ಜೊಕೊವಿಚ್ ಎಟಿಪಿ ಫೈನಲ್ಸ್‌ ಟೆನಿಸ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಬುಧವಾರ ನಡೆದ ಪಂದ್ಯದಲ್ಲಿ ಸರ್ಬಿಯಾದ ಜೊಕೊವಿಚ್ 6–3, 6–2ರಿಂದ ರಷ್ಯಾದ ಆಂಡ್ರೆ ರುಬ್ಲೊವ್ ವಿರುದ್ಧ ಜಯ ಗಳಿಸಿದರು. 68 ನಿಮಿಷ ನಡೆದ ಪಂದ್ಯದಲ್ಲಿ ನೊವಾಕ್ ಮೇಲುಗೈ ಸಾಧಿಸಿದರು.

ಸೋಮವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ಜೊಕೊವಿಚ್ ಕ್ಯಾಸ್ಪರ್ ರುಡ್ ವಿರುದ್ಧ ಜಯಗಳಿಸಿದ್ದರು.

ಇನ್ನೊಂದು ಸುತ್ತಿನಲ್ಲಿ ಆಡಬೇಕಿದ್ದ ಗ್ರೀಕ್ ತಂಡದ ಸ್ಟೆಫಾನೊಸ್ ಸಿಟ್ಸಿಪಾಸ್ ಮೊಣಕೈ ಗಾಯದಿಂದಾಗಿ ಟೂರ್ನಿಯಿಂದ ಹಿಂದೆ ಸರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT