ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಚೀನಾಗೆ ಮಣಿದ ಭಾರತ

Last Updated 3 ಮಾರ್ಚ್ 2020, 19:07 IST
ಅಕ್ಷರ ಗಾತ್ರ

ದುಬೈ: ಭಾರತದ ಮಹಿಳಾ ತಂಡ ಫೆಡ್‌ ಕಪ್‌ ಟೆನಿಸ್‌ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಮುಗ್ಗರಿಸಿದೆ.

ಮಂಗಳವಾರ ನಡೆದ ಏಷ್ಯಾ ಒಸೀನಿಯಾ ಗುಂಪು–1ರ ಹಣಾಹಣಿಯಲ್ಲಿ ಭಾರತ 0–2ರಲ್ಲಿ ಚೀನಾ ಎದುರು ಸೋತಿತು.

ಮೊದಲ ಸಿಂಗಲ್ಸ್‌ನಲ್ಲಿ ಋತುಜಾ ಭೋಸ್ಲೆ 4–6, 2–6ರಲ್ಲಿ ಜಾಂಗ್‌ ಶೂಯಿ ಎದುರು ಮಣಿದರು. ಇನ್ನೊಂದು ಪಂದ್ಯದಲ್ಲಿ ಅಂಕಿತಾ ರೈನಾ 6–1, 2–6, 4–6ರಲ್ಲಿ ಕ್ವಿಯಾಂಗ್‌ ವಾಂಗ್‌ ವಿರುದ್ಧ ನಿರಾಸೆ ಕಂಡರು.

ಬುಧವಾರ ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಉಜ್ಬೆಕಿಸ್ತಾನ ಎದುರಾಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT