ಪ್ಯಾರಿಸ್: ಫ್ರೆಂಚ್ ಓಪನ್ ಪುರುಷರ ಡಬಲ್ಸ್ನಲ್ಲಿ ಭಾರತದ ಎನ್.ಶ್ರೀರಾಮ್ ಬಾಲಾಜಿ ಮತ್ತು ಅವರ ಬ್ರೆಜಿಲ್ನ ಮಾರ್ಸೆಲೊ ಡೆಮೊಲಿನರ್ ಜೋಡಿಯ ಯಶಸ್ಸಿನ ಓಟ ಕ್ವಾರ್ಟರ್ಫೈನಲ್ ನಲ್ಲಿ ಅಂತ್ಯಗೊಂಡಿತು.

ಈ ಜೋಡಿ ಕ್ವಾರ್ಟರ್ಫೈನಲ್ನಲ್ಲಿ ಎರಡನೇ ಶ್ರೇಯಾಂಕದ ಹ್ಯಾರಿ ಹೆಲಿಯೊವಾರ (ಫಿನ್ಲೆಂಡ್)– ಹೆನ್ರಿ ಪ್ಯಾಟೆನ್ (ಬ್ರಿಟನ್) ಜೋಡಿಗೆ 3–6, 4–6 ರಲ್ಲಿ ಮಣಿಯಿತು.

ಆದರೆ ಟೂರ್ನಿಯಲ್ಲಿ ಬಾಲಾಜಿ– ಮಾರ್ಸೆಲೊ ಜೋಡಿಯ ಓಟ ಗಮನಸೆಳೆಯಿತು. ಜೂನಿಯರ್ ಬಾಲಕರ ಸಿಂಗಲ್ಸ್ನಲ್ಲಿ ಆರ್ಣವ್ ಪಾಪರ್ಕರ್ ಮೂರನೇ ಸುತ್ತಿನಲ್ಲಿ ಸೋತರೆ, ಬಾಲಕಿಯರ ಸಿಂಗಲ್ಸ್ನಲ್ಲಿ ಮಾಯಾ ರಾಜೇಶ್ವರನ್ ರೇವತಿ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-293004211

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.