ಬುಧವಾರ, 22 ಏಪ್ರಿಲ್ 2026
×
ADVERTISEMENT

ಕಲಬುರಗಿ ಓಪನ್ ಮಹಿಳಾ ಟೆನಿಸ್ ಟೂರ್ನಿ: ಪ್ರೀಕ್ವಾರ್ಟರ್‌ಗೆ ಅಂಕಿತಾ, ಜೀಲ್ ದೇಸಾಯಿ

Published : 4 ಮಾರ್ಚ್ 2026, 23:13 IST
Last Updated : 4 ಮಾರ್ಚ್ 2026, 23:13 IST
ADVERTISEMENT
ಫಾಲೋ ಮಾಡಿ
Comments
ಬಿಸಿಲು: ಹಿಂದೆ ಸರಿದ ಶ್ರೀವಲ್ಲಿ
ಸುಮಾರು 38 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದ ತಾಪಮಾನ ಆಟಗಾರ್ತಿಯರನ್ನು ಕಂಗೆಡಿಸಿತು. ರಷ್ಯಾದ ಎವ್‌ಜೆನಿಯಾ ಬರ್ಡಿನಾ ಎದುರು ಸ್ಪರ್ಧಿಸಿದ್ದ ನಾಲ್ಕನೇ ಶ್ರೇಯಾಂಕದ ಭಾರತದ ಆಟಗಾರ್ತಿ ಶ್ರೀವಲ್ಲಿ ರಶ್ಮಿಕಾ ಭಮಿಡಿಪಾಟಿ ಮೊದಲ ಸೆಟ್‌ನಲ್ಲಿ 1–5ರಲ್ಲಿ ಹಿನ್ನಡೆಯಲ್ಲಿದ್ದಾಗ ಬಿಸಿಲಾಘಾತದಿಂದಾಗಿ ಪಂದ್ಯದಿಂದ ಹಿಂದೆ ಸರಿದರು. ಅಂಕಿತಾ ರೈನಾ ಕೂಡ ವೈದ್ಯಕೀಯ ವಿರಾಮ ಪಡೆದರು. ಆಗಾಗ ತಲೆ ಮೇಲೆ ನೀರು ಸುರಿದುಕೊಂಡು ಸುಧಾರಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT