ಮಂಗಳವಾರ, ಆಗಸ್ಟ್ 20, 2019
27 °C

ಲಾಸ್‌ ಕಾಬೊಸ್‌ ಟೆನಿಸ್‌ ಟೂರ್ನಿ: ಸೆಮಿಯಲ್ಲಿ ಸೋತ ಶರಣ್‌ ಜೋಡಿ

Published:
Updated:
Prajavani

ಲಾಸ್‌ ಕಾಬೊಸ್‌, ಮೆಕ್ಸಿಕೊ: ಭಾರತದ ದಿವಿಜ್‌ ಶರಣ್‌ ಹಾಗೂ ಇಸ್ರೇಲ್‌ ಆಟಗಾರ ಜೊನಾಥನ್‌ ಎಲ್ರಿಚ್‌ ಜೋಡಿಯು ಲಾಸ್‌ ಕಾಬೊಸ್‌ ಎಟಿಪಿ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಎಡವಿದೆ.

ಶನಿವಾರ ನಡೆದ ಡಬಲ್ಸ್ ಪಂದ್ಯದಲ್ಲಿ ಡೊಮಿನಿಕ್‌ ಇಂಗ್ಲಾಟ್‌ ಹಾಗೂ ಆಸ್ಟಿನ್‌ ಕ್ರಾಜಿಸೆಕ್‌ ಎದುರು 2–6, 6–3, 3–10ರಿಂದ ಶರಣ್‌–ಎಲ್ರಿಚ್‌ ಶರಣಾದರು.

Post Comments (+)