ಮೈಸೂರು: ನಗರದ ಟೆನಿಸ್ ಪಟು ಪದ್ಮಪ್ರಿಯಾ ರಮೇಶ್ಕುಮಾರ್ ಅವರನ್ನು ಒಳಗೊಂಡ ಭಾರತ 14 ವರ್ಷದ ಒಳಗಿನ ಬಾಲಕಿಯರ ತಂಡವು ಮಲೇಷ್ಯಾದಲ್ಲಿ ಭಾನುವಾರ ಮುಕ್ತಾಯಗೊಂಡ ಐಟಿಎಫ್ ವಿಶ್ವ ಜೂನಿಯರ್ ಟೀಮ್ ಸ್ಪರ್ಧೆಯ ಏಷ್ಯಾ ವಿಭಾಗದಲ್ಲಿ 4ನೇ ಸ್ಥಾನ ಪಡೆದಿದೆ.

ಈ ಮೂಲಕ ತಂಡವು ಮುಂಬರುವ ಆ.3ರಿಂದ 8ರವರೆಗೆ ಜೆಕ್ ರಿಪಬ್ಲಿಕ್ನಲ್ಲಿ ನಡೆಯಲಿರುವ ಐಟಿಎಫ್ ವಿಶ್ವ ಜೂನಿಯರ್ಸ್ ಟೆನಿಸ್ ಟೂರ್ನಿ ಫೈನಲ್ಸ್ನಲ್ಲಿ ಆಡುವ ಅರ್ಹತೆ ಪಡೆದಿದೆ. 12 ವರ್ಷಗಳ ನಂತರ ಭಾರತ ತಂಡವು ಈ ಸಾಧನೆ ಮಾಡಿದೆ. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ವಿಶ್ವದ 16 ರಾಷ್ಟ್ರಗಳ ತಂಡಗಳ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-39-962785672

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.