ಬ್ರಿಸ್ಬೇನ್‌ ಟೆನಿಸ್‌ ಟೂರ್ನಿಗೆ ನಡಾಲ್‌ ಇಲ್ಲ

7

ಬ್ರಿಸ್ಬೇನ್‌ ಟೆನಿಸ್‌ ಟೂರ್ನಿಗೆ ನಡಾಲ್‌ ಇಲ್ಲ

Published:
Updated:
Prajavani

ಬ್ರಿಸ್‌ಬೇನ್‌: ಎಡಗಾಲಿನ ತೊಡೆಯ ನೋವಿನಿಂದಾಗಿ ಸ್ಪೇನ್‌ನ ರಫೆಲ್‌ ನಡಾಲ್‌, ಇದೇ ತಿಂಗಳು ಆಸ್ಟ್ರೇಲಿಯಾ ಓಪನ್‌ ಟೂರ್ನಿಯು ಎದುರಿಗಿರುವಾಗ ಅಪಾಯವನ್ನು ಎಳೆದುಕೊಳ್ಳಲಾರೆ ಎಂದು ಬ್ರಿಸ್‌ಬೇನ್‌ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯಿಂದ ಹೊರನಡೆದರು. 

‘ಇದು ಸಣ್ಣ ವಿಷಯವಾಗಿದ್ದು, ದೊಡ್ಡ ಸಮಸ್ಯೆಯಾಗಬಹುದು. ಸ್ಪರ್ಧೆಯ ತೀವ್ರತೆ ಸ್ನಾಯುವಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು’ ಎಂದು ನಡಾಲ್‌ ಟೂರ್ನಿಯ ಸಂಘಟಕರಿಗೆ ತಿಳಿಸಿದರು.  

ರಫೆಲ್‌ ನಡಾಲ್‌ ಬದಲಿಗೆ ಲಡಾರೊ ಡೇನಿಯಲ್‌, ಎರಡನೇ ಸುತ್ತಿನಲ್ಲಿ ಜೊ ವಿಲ್ಫ್ರೆಡ್‌ ಸೊಂಗಾ ಅವರನ್ನು ಎದುರಿಸಲಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !