ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೊಮಿ ಒಸಾಕಾಗೆ ಗಾಯ

Last Updated 29 ಅಕ್ಟೋಬರ್ 2019, 19:51 IST
ಅಕ್ಷರ ಗಾತ್ರ

ಶೆಂಜಾನ್, ಚೀನಾ : ಜಪಾನಿನ ಟೆನಿಸ್ ತಾರೆ ನವೊಮಿ ಒಸಾಕಾ ಅವರು ಭುಜದ ನೋವಿನ ಕಾರಣದಿಂದ ಇಲ್ಲಿಯ ನಡೆಯಲಿರುವ ಡಬ್ಲ್ಯುಟಿಎ ಫೈನಲ್ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಹೋದ ವರ್ಷವೂ ಅವರು ಸ್ನಾಯುಸೆಳೆತದ ಕಾರಣದಿಂದ ಹಿಂದೆ ಸರಿದಿದ್ದರು. ಈ ಬಾರಿಯೂ ಅವರಿಗೆ ಗಾಯದ ಸಮಸ್ಯೆ ಮತ್ತೆ ಕಾಡಿತು.

‘ಫೈನಲ್‌ನಿಂದ ಹಿಂದೆ ಸರಿದಿದ್ದು ಅತೀವ ಬೇಸರವಾಗಿದೆ. ಇದೊಂದು ಶ್ರೇಷ್ಠವಾದ ಟೂರ್ನಿಯಾಗಿತ್ತು. ಇದರಲ್ಲಿ ಗೆಲ್ಲುವುದು ದೊಡ್ಡ ಗೌರವವಾಗಿತ್ತು’ ಎಂದು ಒಸಾಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT