ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌: ಕರೆನೊ ಬುಸ್ಟಾಗೆ ಪ್ರಶಸ್ತಿ

Last Updated 15 ಆಗಸ್ಟ್ 2022, 21:29 IST
ಅಕ್ಷರ ಗಾತ್ರ

ಮಾಂಟ್ರಿಯಲ್‌, ಕೆನಡಾ: ಸ್ಪೇನ್‌ನ ಪ್ಯಾಬ್ಲೊ ಕರೆನೊ ಬುಸ್ಟಾ ಅವರು ಇಲ್ಲಿ ನಡೆದ ನ್ಯಾಷನಲ್ ಬ್ಯಾಂಕ್ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ತಡರಾತ್ರಿ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಬುಸ್ಟಾ3-6, 6-3, 6-3ರಿಂದ ಎಂಟನೇ ಶ್ರೇಯಾಂಕದ ಆಟಗಾರ, ಪೋಲೆಂಡ್‌ನ ಹುಬರ್ತ್ ಹರ್ಕಜ್ ಅವರನ್ನು ಮಣಿಸಿದರು.

ಹಲೆಪ್‌ಗೆ ಪ್ರಶಸ್ತಿ (ಎಎಫ್‌ಪಿ ವರದಿ): ರುಮೇನಿಯಾದ ಸಿಮೊನಾ ಹಲೆಪ್ ಅವರು ಕೆನಡಾದ ಟೊರಂಟೊದಲ್ಲಿ ನಡೆದ ಡಬ್ಲ್ಯುಟಿಎ ಮಾಸ್ಟರ್ಸ್‌ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಮಹಿಳಾ ಸಿಂಗಲ್ಸ್ ಫೈನಲ್‌ ಹಣಾಹಣಿಯಲ್ಲಿ ಹಲೆಪ್‌6-3, 2-6, 6-3ರಿಂದ ಬ್ರೆಜಿಲ್‌ನ ಬೀಟ್‌ರಿಜ್‌ ಹದ್ದಾದ್‌ ಮೈಯಾ ಅವರನ್ನು ಮಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT