ಏಷ್ಯನ್‌ ಕ್ರೀಡಾಕೂಟದಿಂದ ಹಿಂದೆ ಸರಿದ ಪೇಸ್‌

7

ಏಷ್ಯನ್‌ ಕ್ರೀಡಾಕೂಟದಿಂದ ಹಿಂದೆ ಸರಿದ ಪೇಸ್‌

Published:
Updated:
Deccan Herald

ಜಕಾರ್ತ: ಸರಿಯಾದ ಜೊತೆಗಾರ ಸಿಗದೇ ಇರುವ ಕಾರಣ ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್‌ ಏಷ್ಯನ್‌ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ.

18 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿರುವ ‍ಪೇಸ್ ಅವರಿಗೆ ಏಷ್ಯನ್ ಕೂಟದಲ್ಲಿ ಸುಮಿತ್ ನಗಾಲ್ ಜೋಡಿಯಾಗಿದ್ದರು.

‘ನಿರಂತರ ಮನವಿ ಮಾಡಿಕೊಂಡರೂ ಉತ್ತಮ ಜೊತೆಗಾರನನ್ನು ಪಡೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕೂಟದಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದೇನೆ’ ಎಂದು ಪೇಸ್‌ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !