ಟೆನಿಸ್‌: ರಾಮನಾಥನ್‌ಗೆ ಸೋಲು

7

ಟೆನಿಸ್‌: ರಾಮನಾಥನ್‌ಗೆ ಸೋಲು

Published:
Updated:
Deccan Herald

ಕ್ರಾಲ್‌ಜೆವೊ, ಸರ್ಬಿಯಾ: ಪ್ರಬಲ ಪೈಪೋಟಿಯ ನಂತರ ಭಾರತದ ರಾಮ್‌ಕುಮಾರ್ ರಾಮನಾಥನ್‌ ಇಲ್ಲಿ ನಡೆಯುತ್ತಿರುವ ಡೇವಿಸ್‌ ಕಪ್‌ ಟೆನಿಸ್‌ ವಿಶ್ವ ಗುಂಪಿನ ಮೊದಲ ಪ್ಲೇ ಆಫ್‌ ಪಂದ್ಯದಲ್ಲಿ ಸೋತರು. ಸ್ಥಳೀಯ ಆಟಗಾರ ಲಾಸ್ಲೊ ಜೆರೆ ಎದುರಿನ ಪಂದ್ಯದಲ್ಲಿ ರಾಮಕುಮಾರ್‌ 6–3, 4–6, 6–7 (2), 2–6ರಿಂದ ಸೋತರು. ಈ ಮೂಲಕ ಭಾರತ 0–1ರ ಹಿನ್ನಡೆ ಕಂಡಿತು.

ಇದೇ ಮೊದಲ ಬಾರಿ ಡೇವಿಸ್ ಕಪ್‌ ಟೂರ್ನಿಯಲ್ಲಿ ಕಣಕ್ಕೆ ಇಳಿದಿರುವ ಜೆರೆ ಮೊದಲ ಎರಡು ಪಂದ್ಯಗಳನ್ನು ಸೋತಿದ್ದರು. ಆದರೆ ರಾಮ್‌ಕುಮಾರ್‌ ವಿರುದ್ಧ ಅವರು ಅಮೋಘ ಆಟವಾಡಿ ಮೊದಲ ಜಯದ ಸವಿಯುಂಡರು.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !