ಬೆಂಗಳೂರು: ಉದಯೋನ್ಮುಖ ತಾರೆಯರಾದ ಆಕಾಶ್ ಕೆ.ಜೆ., ತನಿಷ್ಕಾ ಕಾಲಭೈರವ ಅವರು ಇದೇ 14ರಿಂದ 22ರವರೆಗೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯಲಿರುವ 87ನೇ ಸೀನಿಯರ್ ರಾಷ್ಟ್ರೀಯ ಮತ್ತು ಅಂತರರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಚಾಂಪಿಯನ್ಷಿಪ್ಗೆ ಪುರುಷರ ಮತ್ತು ಮಹಿಳೆಯರ ತಂಡವನ್ನು ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.

ಪುರುಷರ ವಿಭಾಗ: ಆಕಾಶ್ ಕೆ.ಜೆ, ಅಭಿನವ್ ಕೆ. ಮೂರ್ತಿ, ಯಶವಂತ್ ಪಿ, ಅಥರ್ವ ನವರಂಗೆ ಮತ್ತು ಸಂಜಯ್ ಮಾಧವನ್

ಮಹಿಳೆಯರ ವಿಭಾಗ: ಸಹನಾ ಮೂರ್ತಿ, ಹಿಮಾಂಶಿ ಚೌಧರಿ, ತೃಪ್ತಿ ಪುರೋಹಿತ್, ತನಿಷ್ಕಾ ಕಾಲಭೈರವ ಮತ್ತು ಖುಷಿ ವಿ. ಕೋಚ್: ಅನಿರ್ಬನ್ ತರಫ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.