ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೇವಿಸ್ ಕಪ್‌ ಟೆನಿಸ್‌: 14ರಂದು ವೇಳಾಪಟ್ಟಿ ಪ್ರಕಟ

Last Updated 30 ಜನವರಿ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ನಿಯಮದಡಿ ನಡೆಯಲಿರುವ ಮೊದಲ ಡೇವಿಸ್ ಕಪ್ ಟೆನಿಸ್ ಟೂರ್ನಿಯ ವೇಳಾಪಟ್ಟಿ ಫೆಬ್ರುವರಿ 14ರಂದು ಮ್ಯಾಡ್ರಿಡ್‌ ನಗರದಲ್ಲಿ ಬಿಡಗಡೆಯಾಗಲಿದೆ.

ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸುವ 18 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಲಾಗುವುದು. ಪ್ರತಿ ಗುಂಪಿನ ವಿಜೇತ ತಂಡ ಸುಲಭವಾಗಿ ನಾಕ್ ಔಟ್ ಹಂತ ಪ್ರವೇಶಿಸಲಿದೆ. ಕಳೆದ ಬಾರಿ ಕ್ರೊವೇಷಿಯಾ ಪ್ರಶಸ್ತಿ ಗೆದ್ದಿದ್ದು ಫ್ರಾನ್ಸ್ ರನ್ನರ್ ಅಪ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT