ಭಾನುವಾರ, ಏಪ್ರಿಲ್ 11, 2021
29 °C

ಟೆನಿಸ್ ಟೂರ್ನಿ: ಸೆಮಿಫೈನಲ್‌ಗೆ ಕರ್ನಾಟಕದ ಬಿ.ಆರ್‌.ನಿಕ್ಷೇಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕದ ಬಿ.ಆರ್‌.ನಿಕ್ಷೇಪ್ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಎಐಟಿಎ ರಾಷ್ಟ್ರೀಯ ರ‍್ಯಾಂಕಿಂಗ್‌ ಟೆನಿಸ್ ಟೂರ್ನಿಯ ಡಬಲ್ಸ್‌ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದರು.

ಮಂಗಳವಾರ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಬೆಂಗಳೂರಿನ ಸುರಾನ ಕಾಲೇಜು ವಿದ್ಯಾರ್ಥಿ ನಿಕ್ಷೇಪ್‌, ಅಸ್ಸಾಂನ ಶೇಖ್ ಇಫ್ತಿಕಾರ್ ಜೊತೆಗೂಡಿ 6-2,6-0ರಿಂದ ಕರ್ನಾಟಕದ ಸಿದ್ಧಾರ್ಥ್‌ ಗಂಗಾತ್ಕರ್‌ ಹಾಗೂ ತಮಿಳುನಾಡಿನ ಪ್ರಾಣೇಶ್‌ ಬಾಬು ಅವರನ್ನು ಮಣಿ ಸಿದರು.

ನಾಲ್ಕರ ಘಟ್ಟದಲ್ಲಿ ನಿಕ್ಷೇಪ್‌ ಜೋಡಿಗೆ ತೆಲಂಗಾಣದ ಶಿವದೀಪ್ ಕೋಸರಾಜು–ಎ.ಕೆ.ರೋಹಿತ್‌ ಸವಾಲು ಎದುರಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು