ಪ್ಯಾರಿಸ್ (ಎಎಫ್ಪಿ): ಪಂದ್ಯದ ಅಂಪೈರ್ ಅನ್ನು ನಿಂದಿಸಿದ ಕಾರಣಕ್ಕಾಗಿ ಪರಗ್ವೆಯ ಆಟಗಾರ ಅಡಾಲ್ಫೊ ಡೇನಿಯಲ್ ವ್ಯಾಲೆಜೊ ಅವರಿಗೆ 65,000 ಅಮೆರಿಕನ್ ಡಾಲರ್ (₹61 ಲಕ್ಷ) ದಂಡ ವಿಧಿಸಲಾಗಿದೆ ಎಂದು ಟೂರ್ನಿಯ ನಿರ್ದೇಶಕಿ ಅಮೆಲಿ ಮೌರೆಸ್ಮೊ ಸೋಮವಾರ ತಿಳಿಸಿದ್ದಾರೆ.

ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್ನ 17 ವರ್ಷದ ಮೊಯಿಸ್ ಕೌಮೆ ವಿರುದ್ಧ 6-3, 7-5, 3-6, 2-6, 7-6 (10-8) ರಿಂದ ವ್ಯಾಲೆಜೊ ಸೋತರು. ಸ್ಥಳೀಯ ಆಟಗಾರರನ್ನು ತವರಿನ ಪ್ರೇಕ್ಷಕರು ಬೆಂಬಲಿಸಿದ್ದರು. ಇದರಿಂದ ಅಸಮಾಧಾನಗೊಂಡ ವ್ಯಾಲೆಜೊ ‘ಜನಸಮೂಹ ವನ್ನು ನಿಯಂತ್ರಿಸುವ ಸಾಮರ್ಥ್ಯ ನಿಮಗಿಲ್ಲವೇ’ ಎಂದು ಬ್ರೆಜಿಲ್ನ ಮಹಿಳಾ ಅಂಪೈರ್ ಅನಾ ಕಾರ್ವಾಲ್ಹೋ ಅವರನ್ನು ಉದ್ದೇಶಿಸಿ ಹೇಳಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-43-243737524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.