ಸೋಮವಾರ, ಸೆಪ್ಟೆಂಬರ್ 16, 2019
24 °C

ಕ್ರೀಡಾ ಒಕ್ಕೂಟಗಳ ಕಳವಳ

Published:
Updated:

ಗೋಲ್ಡ್‌ಕೋಸ್ಟ್‌: ಮುಂದಿನ ವರ್ಷ ನಡೆಯುವ ಟೋಕಿಯೊ ಒಲಿಂಪಿಕ್ಸ್‌ ಕ್ರೀಡಾಕೂಟದ ಅನುದಾನ ಕಡಿತ ಮಾಡಿದ ಆಯೋಜನಾ ಸಮಿತಿಯ ಕ್ರಮಕ್ಕೆ ಮಂಗಳವಾರ ಇಲ್ಲಿ ನಡೆದ ಎಂಟು ಕ್ರೀಡೆಗಳ ಒಕ್ಕೂಟಗಳ ಸಭೆ ಕಳವಳ ವ್ಯಕ್ತಪಡಿಸಿದೆ.

‘ವಸತಿ, ಸಾರಿಗೆ ಹಾಗೂ ಕ್ರೀಡಾಂಗಣ ಗಳ ನವೀಕರಣಕ್ಕೆ ತೆಗೆದಿರಿಸಿರುವ ಅನುದಾನದ ಬಗ್ಗೆ ಅಸಮಾಧಾನವಿದೆ’ ಎಂದು ಎಎಸ್‌ಒಐಎಫ್‌ ಅಧಿಕಾರಿಯೊಬ್ಬರು ತಿಳಿಸಿದರು. 

ಸೇಯ್ಲಿಂಗ್‌, ಜೂಡೊ ಹಾಗೂ ಟೆನಿಸ್‌ ಸೇರಿದಂತೆ ಎಂಟು ಒಕ್ಕೂಟಗಳು ಅನುದಾನ ಕಡಿತ ಸೇರಿದಂತೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟಿವೆ ಎಂದು ಟೋಕಿ ಯೊ ಒಲಿಂಪಿಕ್ ಕ್ರೀಡಾ ನಿರ್ದೇಶಕ ಕೋಜಿ ಮುರೋಪುಶಿ ಹೇಳಿದರು.

 

Post Comments (+)