ಅಹಮದಾಬಾದ್: ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಕಿವೀಸ್, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.

ಚುಟುಕು ವಿಶ್ವಕಪ್ ಟೂರ್ನಿಯು 2007ರಲ್ಲಿ ಆರಂಭವಾಗಿದೆ.

2010ರಿಂದ ಟೂರ್ನಿಯ ಫೈನಲ್ನಲ್ಲಿ ಯಾವ ತಂಡವು ಟಾಸ್ ಗೆದ್ದಿದೆಯೋ ಅದೇ ತಂಡವು ಪ್ರಶಸ್ತಿಯನ್ನು ಗೆದ್ದಿದೆ. 2024ರ ಫೈನಲ್ ಪಂದ್ಯದಲ್ಲಿ ಕೂಡ ಟಾಸ್ ಗೆದ್ದಿದ್ದ ಭಾರತ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.

ಇದೀಗ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಟಾಸ್ ಸೋತಿದ್ದು, ಮೊದಲು ಬ್ಯಾಟಿಂಗ್ ಮಾಡಲಿದೆ.

ಒಂದು ವೇಳೆ ಟೀಂ ಇಂಡಿಯಾವು ಈ ಪಂದ್ಯ ಗೆದ್ದರೆ, 16 ವರ್ಷಗಳಿಂದಿರುವ ‘ಟಾಸ್ ಶಾಪ’ವು ವಿಮೋಚನೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.