ಶ್ರೀಲಂಕಾ: ಫಾಸಿ ಹಾಕುವವರ ಎರಡು ಹುದ್ದೆಗೆ 100 ಅರ್ಜಿ!

ಮಂಗಳವಾರ, ಏಪ್ರಿಲ್ 23, 2019
31 °C

ಶ್ರೀಲಂಕಾ: ಫಾಸಿ ಹಾಕುವವರ ಎರಡು ಹುದ್ದೆಗೆ 100 ಅರ್ಜಿ!

Published:
Updated:

ಕೊಲಂಬೊ: ಶ್ರೀಲಂಕಾದಲ್ಲಿ ಖಾಲಿ ಇರುವ ಫಾಸಿ ಹಾಕುವವರ ಎರಡು ಹುದ್ದೆಗೆ 100 ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಒಬ್ಬ ಅರ್ಜಿದಾರ ಅಮೆರಿಕ ಮೂಲದವರು ಎಂಬುದು ಕುತೂಹಲದ ಸಂಗತಿ.

ಸಂದರ್ಶನಕ್ಕೆ ಆಯ್ಕೆಯಾದವರ ಹೆಸರು ಹಾಗೂ ದಿನಾಂಕವನ್ನು ಭದ್ರತೆಯ ದೃಷ್ಟಿಯಿಂದ ಬಹಿರಂಗಪಡಿಸುವುದಿಲ್ಲ ಎಂದು ನ್ಯಾಯ ಮತ್ತು ಬಂದಿಖಾನೆ ಸುಧಾರಣಾ ಸಚಿವಾಲಯ ತಿಳಿಸಿದೆ.

ಶ್ರೀಲಂಕಾದಲ್ಲಿ ಗಲ್ಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ. ಮಾದಕ ದ್ರವ್ಯ ಕಳ್ಳಸಾಗಣೆ ಮಾಡುವವರಿಗೂ ಈ ಶಿಕ್ಷೆ ವಿಧಿಸಲು ಚಿಂತನೆ ನಡೆದಿದೆ. ಆದರೆ, ಫಾಸಿ ಹಾಕುವ ವ್ಯಕ್ತಿ ಐದು ವರ್ಷಗಳ ಹಿಂದೆ ರಾಜೀನಾಮೆ ಸಲ್ಲಿಸಿದ ನಂತರ ಹುದ್ದೆ ಭರ್ತಿ ಆಗಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !