ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ (ಜಿಲ್ಲೆ)

ADVERTISEMENT

ಚಾಮರಾಜನರ ಲೋಕಸಭಾ ಕ್ಷೇತ್ರ: 14 ಅಭ್ಯರ್ಥಿಗಳ ವೃತ್ತಿ, ಶೈಕ್ಷಣಿಕ ಅರ್ಹತೆ ವಿವರ

ಪಿಯುಸಿಯಿಂದ ಎಂಜಿನಿಯರಿಂಗ್‌ವರೆಗೆ...
Last Updated 20 ಏಪ್ರಿಲ್ 2024, 5:09 IST
ಚಾಮರಾಜನರ ಲೋಕಸಭಾ ಕ್ಷೇತ್ರ: 14 ಅಭ್ಯರ್ಥಿಗಳ ವೃತ್ತಿ, ಶೈಕ್ಷಣಿಕ ಅರ್ಹತೆ ವಿವರ

ಯಳಂದೂರು: ಮಳೆಗಾಗಿ ಸೋಲಿಗರಿಂದ ದೇವರಿಗೆ ಜೇನುತುಪ್ಪದ ಅಭಿಷೇಕ

ಬಿಳಿಗಿರಿರಂಗನ ಬೆಟ್ಟದ ಕಾಡಿನ ನಡುವಿನ ಬಸವ ಕಾಡಿನ ಬಸಪ್ಪ ದೇವರಿಗೆ ಸೋಲಿಗರು ಶುಕ್ರವಾರ ಸಂಜೆ ಮಳೆ ಬೆಳೆ ಸಮೃದ್ಧಿಗಾಗಿ ಜೇನುತುಪ್ಪದ ಅಭಿಷೇಕ ನೆರವೇರಿಸಿದರು.
Last Updated 20 ಏಪ್ರಿಲ್ 2024, 5:08 IST
ಯಳಂದೂರು: ಮಳೆಗಾಗಿ ಸೋಲಿಗರಿಂದ ದೇವರಿಗೆ ಜೇನುತುಪ್ಪದ ಅಭಿಷೇಕ

ಚಾಮರಾಜನರಗರ: ಜಿಲ್ಲಾ ಚುನಾವಣಾಧಿಕಾರಿ ಬದಲಿಗೆ ಆಗ್ರಹ

ಇಬ್ಬರು ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸಿ.ಎಂ.ಕೃಷ್ಣ ಅವರು ಶುಕ್ರವಾರ ಮಧ್ಯಾಹ್ನ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಮೆಯ ಮುಂಭಾಗ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
Last Updated 20 ಏಪ್ರಿಲ್ 2024, 5:07 IST
ಚಾಮರಾಜನರಗರ: ಜಿಲ್ಲಾ ಚುನಾವಣಾಧಿಕಾರಿ ಬದಲಿಗೆ ಆಗ್ರಹ

ಮೋದಿ ಸರ್ಕಾರದ ದೇಶದ ಪ್ರಗತಿ ಅಧೋಗತಿಗೆ: ಇಂದೂಧರ

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿಕೂಟ ಬೆಂಬಲಿಸಲು ಮನವಿ
Last Updated 20 ಏಪ್ರಿಲ್ 2024, 5:05 IST
ಮೋದಿ ಸರ್ಕಾರದ ದೇಶದ ಪ್ರಗತಿ ಅಧೋಗತಿಗೆ: ಇಂದೂಧರ

ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಮಹಾಂತೇಶ ಮನವಿ

ಚಾಮರಾಜನಗರ: ‘ಮೈಸೂರು–ಕೊಡಗು ಹಾಗೂ ಚಾಮರಾಜನಗರ ಕ್ಷೇತ್ರದ ಮತದಾರರು ಪಕ್ಷದ ಅಭ್ಯರ್ಥಿಗಳಾದ ಎಂ.ಲಕ್ಷ್ಮಣ ಮತ್ತು ಸುನಿಲ್‌ ಬೋಸ್‌ ಅವರಿಗೆ ಮತ ನೀಡಿ ಕಾಂಗ್ರೆಸ್‌ ಅನ್ನು ಗೆಲ್ಲಿಸಬೇಕು’  ಎಂದು ಕೆಪಿಸಿಸಿ ರಾಜ್ಯ ವಕ್ತಾರ ಮಹಾಂತೇಶ ಲಕ್ಷ್ಮಣ ಹಟ್ಟಿ ಶುಕ್ರವಾರ ಮನವಿ ಮಾಡಿದರು.
Last Updated 20 ಏಪ್ರಿಲ್ 2024, 5:04 IST
ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಮಹಾಂತೇಶ ಮನವಿ

ಮತ ಜಾಗೃತಿ: ಹೊಗೇನಕಲ್‌ನಲ್ಲಿ ತಪ್ಪೋತ್ಸವ

ಚಾಮರಾಜನಗರ: ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯ ಗಡಿ ಹಾಗೂ ಕೊನೆಯ ಗ್ರಾಮ ಪಂಚಾಯತಿ ಗೋಪಿನಾಥಂ ಗ್ರಾಮದ ಬಳಿಯಿರುವ ಹೊಗೇನಕಲ್ ಜಲಪಾತ ಪ್ರದೇಶದ ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಸಿ ಮತದಾನ ಜಾಗೃತಿ ನಡೆಸಲಾಯಿತು. 
Last Updated 20 ಏಪ್ರಿಲ್ 2024, 5:04 IST
ಮತ ಜಾಗೃತಿ: ಹೊಗೇನಕಲ್‌ನಲ್ಲಿ ತಪ್ಪೋತ್ಸವ

ಚಾಮರಾಜನಗರ | ಚುನಾವಣಾ ವೆಚ್ಚ: ಬೋಸ್ ₹46.57 ಲಕ್ಷ, ಬಾಲರಾಜು ₹26.95 ಲಕ್ಷ

ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಏಪ್ರಿಲ್ 15 ರವರೆಗೆ ಮಾಡಿರುವ ಚುನಾವಣಾ ವೆಚ್ಚದ ವಿವರಗಳನ್ನು ಸಲ್ಲಿಸಿದ್ದು, 14 ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನ ಸುನಿಲ್‌ ಬೋಸ್‌ ಅವರು ಇಲ್ಲಿಯವರೆಗೆ ಅತಿ ಹೆಚ್ಚು ₹46.57 ಲಕ್ಷ ವೆಚ್ಚ ಮಾಡಿದ್ದಾರೆ.
Last Updated 19 ಏಪ್ರಿಲ್ 2024, 14:03 IST
ಚಾಮರಾಜನಗರ | ಚುನಾವಣಾ ವೆಚ್ಚ: ಬೋಸ್ ₹46.57 ಲಕ್ಷ, ಬಾಲರಾಜು ₹26.95 ಲಕ್ಷ
ADVERTISEMENT

ಚಾಮರಾಜನಗರ | ಬಾಲಕಿ ಮೇಲೆ ಅತ್ಯಾಚಾರ: ಇಬ್ಬರಿಗೆ 20 ವರ್ಷಗಳ ಕಠಿಣ ಶಿಕ್ಷೆ

ಚಾಮರಾಜನಗರ: ಯುವಕರಿಗೆ ಜಿಲ್ಲಾ ಮಕ್ಕಳ ಸ್ನೇಹಿ ಹಾಗೂ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.
Last Updated 19 ಏಪ್ರಿಲ್ 2024, 14:00 IST
ಚಾಮರಾಜನಗರ | ಬಾಲಕಿ ಮೇಲೆ ಅತ್ಯಾಚಾರ: ಇಬ್ಬರಿಗೆ 20 ವರ್ಷಗಳ ಕಠಿಣ ಶಿಕ್ಷೆ

ರೈತರ ಯೋಜನೆಗಳಿಗೆ ಕಾಂಗ್ರೆಸ್‌ ತಡೆ: ರುದ್ರೇಶ್‌

ಚಾಮರಾಜನಗರ: ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳ ಅವಧಿಯಲ್ಲಿ ರೈತರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ರುದ್ರೇಶ್‌ ಹೇಳಿದರು.
Last Updated 19 ಏಪ್ರಿಲ್ 2024, 7:19 IST
ರೈತರ ಯೋಜನೆಗಳಿಗೆ ಕಾಂಗ್ರೆಸ್‌ ತಡೆ: ರುದ್ರೇಶ್‌

ಮೊದಲ ಮಳೆಯ ಸಿಂಚನ; ಗಾಳಿಗೆ ಬೆಳೆ ನಷ್ಟ

ಹನೂರು, ಚಾಮರಾಜನಗರ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸಾಧಾರಣ ಮಳೆ, ಗುಂಡ್ಲುಪೇಟೆಯಲ್ಲಿ ತುಂತುರು
Last Updated 19 ಏಪ್ರಿಲ್ 2024, 7:19 IST
ಮೊದಲ ಮಳೆಯ ಸಿಂಚನ; ಗಾಳಿಗೆ ಬೆಳೆ ನಷ್ಟ
ADVERTISEMENT