ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ ಸುದ್ದಿ (ವಾಣಿಜ್ಯ)

ADVERTISEMENT

ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ಹೂಡಿಕೆದಾರರಿಂದ ₹4,170 ಕೋಟಿ ಬಂಡವಾಳ ಸಂಗ್ರಹ ಮಾಡುವ ಉದ್ದೇಶದಿಂದ ಓಲಾ ಕ್ಯಾಬ್ಸ್‌ ಐಪಿಒ ಆರಂಭಿಸುವ ಕುರಿತು ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಬ್ಯಾಂಕರ್‌ಗಳ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂಬುದನ್ನು ಮೂರು ಪ್ರಮುಖ ಮೂಲಗಳು ಖಚಿತಪಡಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.
Last Updated 19 ಏಪ್ರಿಲ್ 2024, 14:26 IST
ಓಲಾ ಕ್ಯಾಬ್‌ನಿಂದ ₹4 ಸಾವಿರ ಕೋಟಿ ಸಂಗ್ರಹಕ್ಕೆ IPO; ಶೀಘ್ರದಲ್ಲಿ ಬ್ಯಾಂಕರ್ ನೇಮಕ

ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

ಇನ್ಫೊಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅವರ ಐದು ತಿಂಗಳ ಮೊಮ್ಮಗ ಏಕಾಗ್ರ ರೋಹನ್‌ ಮೂರ್ತಿಗೆ ₹4.20 ಕೋಟಿ ಬಂಪರ್‌ ಲಾಭಾಂಶ ಲಭಿಸಿದೆ.
Last Updated 19 ಏಪ್ರಿಲ್ 2024, 14:15 IST
ನಾರಾಯಣಮೂರ್ತಿ ಮೊಮ್ಮಗನಿಗೆ ₹4.20 ಕೋಟಿ ಬಂಪರ್‌ ಲಾಭಾಂಶ

ಚಿನ್ನದ ದರ ₹400 ಏರಿಕೆ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆಯು ಸತತವಾಗಿ ಏರಿಕೆಯಾಗುತ್ತಿದೆ.
Last Updated 19 ಏಪ್ರಿಲ್ 2024, 14:14 IST
ಚಿನ್ನದ ದರ ₹400 ಏರಿಕೆ

ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಸೂಚಿಸಿದೆ.
Last Updated 19 ಏಪ್ರಿಲ್ 2024, 14:10 IST
ನೆಸ್ಲೆ ವಿರುದ್ಧ ತನಿಖೆಗೆ ಸೂಚನೆ

ಹಾಸನ: ಮುಳುವಾದ ಮಾನದಂಡ– ಗುಣಮಟ್ಟದ ಕೊಬ್ಬರಿಯಷ್ಟೇ ಖರೀದಿ

ಖರೀದಿ ಕೇಂದ್ರದಲ್ಲಿ ಗಾತ್ರ, ಎಣ್ಣೆ ಅಂಶ ಪರೀಕ್ಷೆ
Last Updated 18 ಏಪ್ರಿಲ್ 2024, 21:07 IST
ಹಾಸನ: ಮುಳುವಾದ ಮಾನದಂಡ– ಗುಣಮಟ್ಟದ ಕೊಬ್ಬರಿಯಷ್ಟೇ ಖರೀದಿ

ವಿದೇಶಿ ಬೆಟ್ಟಿಂಗ್‌ ಸಂಸ್ಥೆಗಳಿಗೆ ಕಡಿವಾಣ ಹಾಕಿ: ಎಐಜಿಎಫ್‌

ವಿದೇಶದಲ್ಲಿರುವ ಅನಧಿಕೃತ ಆನ್‌ಲೈನ್‌ ಜೂಜು ಮತ್ತು ಬೆಟ್ಟಿಂಗ್‌ ಸಂಸ್ಥೆಗಳು ಭಾರತೀಯ ಗ್ರಾಹಕರಿಂದ ಪ್ರತಿ ವರ್ಷ ₹1 ಲಕ್ಷ ಕೋಟಿಯಷ್ಟು ಠೇವಣಿ ಸಂಗ್ರಹಿಸುತ್ತವೆ.
Last Updated 18 ಏಪ್ರಿಲ್ 2024, 16:36 IST
ವಿದೇಶಿ ಬೆಟ್ಟಿಂಗ್‌ ಸಂಸ್ಥೆಗಳಿಗೆ ಕಡಿವಾಣ ಹಾಕಿ: ಎಐಜಿಎಫ್‌

ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ

ವೆಚ್ಚ ಕಡಿತದ ಉದ್ದೇಶದಿಂದ ಆಲ್ಫಾಬೆಟ್‌ ಇಂಕ್‌ ಒಡೆತನದ ಗೂಗಲ್‌ ಕಂ‍ಪನಿಯು, ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ನಿರ್ಧರಿಸಿದೆ.
Last Updated 18 ಏಪ್ರಿಲ್ 2024, 16:11 IST
ಗೂಗಲ್‌ನಲ್ಲಿ ಮತ್ತೆ ಉದ್ಯೋಗ ಕಡಿತ
ADVERTISEMENT

ಷೇರು ಪೇಟೆ| ಮುಂದುವರಿದ ಕರಡಿ ಕುಣಿತ

ನಾಲ್ಕು ದಿನದಲ್ಲಿ ಕರಗಿದ ₹9.30 ಲಕ್ಷ ಕೋಟಿ ಸಂಪತ್ತು
Last Updated 18 ಏಪ್ರಿಲ್ 2024, 16:04 IST
ಷೇರು ಪೇಟೆ| ಮುಂದುವರಿದ ಕರಡಿ ಕುಣಿತ

ಬಜಾಜ್‌ ಆಟೊಗೆ ಶೇ 35ರಷ್ಟು ಲಾಭ

ವಾಹನ ತಯಾರಿಕಾ ಕಂಪನಿ ಬಜಾಜ್‌ ಆಟೊ, 2023–24ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ತೆರಿಗೆ ನಂತರ, ಶೇ 35ರಷ್ಟು ನಿವ್ವಳ ಲಾಭ ಗಳಿಸಿದೆ.
Last Updated 18 ಏಪ್ರಿಲ್ 2024, 16:02 IST
ಬಜಾಜ್‌ ಆಟೊಗೆ ಶೇ 35ರಷ್ಟು ಲಾಭ

‘ಸೆರೆಲಾಕ್‌’ನಲ್ಲಿ ಅಧಿಕ ಸಕ್ಕರೆ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

ಬಹುರಾಷ್ಟ್ರೀಯ ಕಂಪನಿ ನೆಸ್ಲೆ ಇಂಡಿಯಾವು, ಭಾರತ ಸೇರಿ ವಿಶ್ವದ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿರುವ ತನ್ನ ಶಿಶು ಆಹಾರ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇರಿಸುತ್ತಿದೆ ಎಂಬ ಆರೋಪವು ವಿವಾದ ಸೃಷ್ಟಿಸಿದೆ.
Last Updated 18 ಏಪ್ರಿಲ್ 2024, 16:01 IST
‘ಸೆರೆಲಾಕ್‌’ನಲ್ಲಿ ಅಧಿಕ ಸಕ್ಕರೆ: ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ
ADVERTISEMENT