ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ (ಜಿಲ್ಲೆ)

ADVERTISEMENT

ಮನೆ ಮನೆಯಲ್ಲೂ ನಗುಮುಖದ ಸ್ವಾಗತ: ವಿಶ್ವಾಸ್‌ದಾಸ್‌

ಮನೆ ಮನೆಯಲ್ಲೂ ನಗುಮುಖದ ಸ್ವಾಗತ: ವಿಶ್ವಾಸ್‌ದಾಸ್‌
Last Updated 24 ಏಪ್ರಿಲ್ 2024, 4:45 IST
ಮನೆ ಮನೆಯಲ್ಲೂ ನಗುಮುಖದ ಸ್ವಾಗತ: ವಿಶ್ವಾಸ್‌ದಾಸ್‌

ಮಂಗಳೂರು: ಬಹಿರಂಗ ಪ್ರಚಾರ ಇಂದು ಅಂತ್ಯ

ಮತದಾನದ ಮುಗಿವವರೆಗಿನ ಚಟುವಟಿಕೆ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ
Last Updated 24 ಏಪ್ರಿಲ್ 2024, 4:44 IST
ಮಂಗಳೂರು: ಬಹಿರಂಗ ಪ್ರಚಾರ ಇಂದು ಅಂತ್ಯ

ವಿಟ್ಲದಲ್ಲಿ ಬಿಜೆಪಿ ರೋಡ್ ಶೋ: ಮತಯಾಚನೆ 

ವಿಟ್ಲ: ದ.ಕ ಜಿಲ್ಲಾ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಪರ ವಿಟ್ಲದಲ್ಲಿ ಬಿಜೆಪಿಯಿಂದ ರೋಡ್ ಶೋ ನಡೆಯಿತು.  ವಿಟ್ಲದ ಜೈನ ಬಸದಿಯಿಂದ ಹೊರಟ ರೋಡ್ ಶೋ...
Last Updated 24 ಏಪ್ರಿಲ್ 2024, 4:01 IST
ವಿಟ್ಲದಲ್ಲಿ ಬಿಜೆಪಿ ರೋಡ್ ಶೋ: ಮತಯಾಚನೆ 

ಪ್ರಾಕೃತಿಕ ನಾಗಬನ ಶ್ರೇಷ್ಠ, ಪುಣ್ಯಕರ: ಎ೦ ಬಾಲಕೃಷ್ಣ ಶೆಟ್ಟಿ.

ಸುರತ್ಕಲ್: ‘ತುಳುನಾಡಿನ ಪುಣ್ಯ ಮಣ್ಣಿನಲ್ಲಿ ನಾಗಾರಾಧನೆ ಅತ್ಯಂತ ಪ್ರಾಮುಖ್ಯವಾಗಿದ್ದು, ನಾಗಬನಗಳು ಆಧುನಿಕತೆಯಿಂದಾಗಿ ಅಂದಗೆಡುತ್ತಿವೆ. ಬನಗಳನ್ನು ನಾಗಗಳಿಗೆ ಅಹಿತವಾಗುವಂತೆ ನಿರ್ಮಿಸುವುದನ್ನು ನಿಲ್ಲಿಸೋಣ’ ಎಂದು ಉಪನ್ಯಾಸಕ ಎಂ.ಬಾಲಕೃಷ್ಣ ಶೆಟ್ಟಿ ಹೇಳಿದರು.
Last Updated 24 ಏಪ್ರಿಲ್ 2024, 4:01 IST
ಪ್ರಾಕೃತಿಕ ನಾಗಬನ ಶ್ರೇಷ್ಠ, ಪುಣ್ಯಕರ: ಎ೦ ಬಾಲಕೃಷ್ಣ ಶೆಟ್ಟಿ.

ಬಿಜೆಪಿಯ ಕೋಮುವಾದ ದೇಶಕ್ಕೆ ಮಾರಕ: ಶಾಸಕ ಅಶೋಕ್ ಕುಮಾರ್

ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Last Updated 24 ಏಪ್ರಿಲ್ 2024, 4:00 IST
ಬಿಜೆಪಿಯ ಕೋಮುವಾದ ದೇಶಕ್ಕೆ ಮಾರಕ: ಶಾಸಕ ಅಶೋಕ್ ಕುಮಾರ್

ಬಿಜೆಪಿ ಪ್ರಣಾಳಿಕೆ: ಸಂಪರ್, ಕೈಗಾರಿಕೆ, ಸ್ಟಾರ್ಟ್‌ಅಪ್‌ಗೆ ಆದ್ಯತೆ

‘ಸಂಕಲ್ಪ ಪತ್ರ’ ನನಗೆ ನಾನೇ ಹಾಕಿಕೊಂಡಿರುವ ಕಾರ್ಯಸೂಚಿ: ಚೌಟ
Last Updated 24 ಏಪ್ರಿಲ್ 2024, 3:58 IST
ಬಿಜೆಪಿ ಪ್ರಣಾಳಿಕೆ: ಸಂಪರ್, ಕೈಗಾರಿಕೆ, ಸ್ಟಾರ್ಟ್‌ಅಪ್‌ಗೆ ಆದ್ಯತೆ

ಕಡಬ: 40.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿ ಮಂಗಳವಾರ 40.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ವರ್ಷ ಬೇಸಿಗೆಯಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ.
Last Updated 23 ಏಪ್ರಿಲ್ 2024, 15:45 IST
ಕಡಬ: 40.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು
ADVERTISEMENT

ಸುರತ್ಕಲ್‌ನಲ್ಲಿ ಕಾಂಗ್ರೆಸ್‌ ಪಾದಯಾತ್ರೆಯಲ್ಲಿ

ಸುರತ್ಕಲ್: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಪದ್ಮರಾಜ್ ಆರ್‌. ಪರ ರೋಡ್ ಶೋ ಮಂಗಳವಾರ ರಾಷ್ಟ್ರೀಯ ಹೆದ್ದಾರಿ ಹೊಸಬೆಟ್ಟುವಿನಿಂದ ಬೈಕಂಪಾಡಿ ಎಪಿಎಂಸಿ ವರೆಗೆ ನಡೆಯಿತು.
Last Updated 23 ಏಪ್ರಿಲ್ 2024, 15:27 IST
ಸುರತ್ಕಲ್‌ನಲ್ಲಿ ಕಾಂಗ್ರೆಸ್‌ ಪಾದಯಾತ್ರೆಯಲ್ಲಿ

ಪುತ್ತೂರು: ಬ್ರಿಜೇಶ್ ಚೌಟ ಪರ ಅಣ್ಣಾಮಲೈ ರೋಡ್ ಶೋ

 ಮುಂದಿನ 25 ವರ್ಷಗಳಲ್ಲಿ ದೇಶ ಯಾವ ಹಾದಿಯಲ್ಲಿ ಸಾಗುತ್ತದೆ ಎಂಬುದನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲೇ ನಿರ್ಧರಿಸಬೇಕಾಗಿದ್ದು, ಈ ನಿಟ್ಟಿನಲ್ಲಿ ರಾಷ್ಟ್ರ ಸಮಗ್ರ ಅಭಿವೃದ್ಧಿ ಮತ್ತು ಸಮಗ್ರತೆಯನ್ನು...
Last Updated 23 ಏಪ್ರಿಲ್ 2024, 14:38 IST
ಪುತ್ತೂರು: ಬ್ರಿಜೇಶ್ ಚೌಟ ಪರ ಅಣ್ಣಾಮಲೈ ರೋಡ್ ಶೋ

ಕಾವೇರಿ ನೀರು ಹಂಚಿಕೆ: ರಾಜಕೀಯ ಅಗತ್ಯವಿಲ್ಲ –ಕೆ.ಅಣ್ಣಾಮಲೈ

ಮಂಗಳೂರು ‘ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಒಳ್ಳೆಯದಾಗಬೇಕು. ಕರ್ನಾಟಕ– ತಮಿಳುನಾಡು ಅಣ್ಣ– ತಮ್ಮಂದಿರಂತೆ ಇದ್ದು, ಈ ವಿಷಯದಲ್ಲಿ ರಾಜಕೀಯ ಬಿಟ್ಟು ಯೋಚಿಸಬೇಕು’ ಎಂದು ಬಿಜೆಪಿ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಅಭಿಪ್ರಾಯಪಟ್ಟರು.
Last Updated 23 ಏಪ್ರಿಲ್ 2024, 13:10 IST
ಕಾವೇರಿ ನೀರು ಹಂಚಿಕೆ: ರಾಜಕೀಯ ಅಗತ್ಯವಿಲ್ಲ –ಕೆ.ಅಣ್ಣಾಮಲೈ
ADVERTISEMENT