ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ (ಜಿಲ್ಲೆ)

ADVERTISEMENT

ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ: ಏಪ್ರಿಲ್ 13ರಂದು ಜಗಳೂರು ಬಂದ್

ಸಮಗ್ರ ನೀರಾವರಿ ಹಕ್ಕೊತ್ತಾಯ ಸಮಾವೇಶ; ಏಪ್ರಿಲ್ 13ರಂದು ಜಗಳೂರು ಬಂದ್
Last Updated 28 ಮಾರ್ಚ್ 2024, 15:14 IST
ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟ: ಏಪ್ರಿಲ್ 13ರಂದು ಜಗಳೂರು ಬಂದ್

ಬಸವಾಪಟ್ಟಣ: ನಾಲೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ಬಸವಾಪಟ್ಟಣ ಜನತಾ ಪ್ರೌಢಶಾಲೆಯ ವಿದ್ಯಾರ್ಥಿ, ಮಣಿಕಂಠ(16) ಎಂಬ ವಿದ್ಯಾರ್ಥಿ ಬುಧವಾರ ಮಧ್ಯಾಹ್ನ ಇಲ್ಲಿನ ಭದ್ರಾ ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
Last Updated 28 ಮಾರ್ಚ್ 2024, 14:26 IST
ಬಸವಾಪಟ್ಟಣ: ನಾಲೆಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು

ವಿವಿಧ ಮಠಗಳಿಗೆ ಪ್ರಭಾ ಮಲ್ಲಿಕಾರ್ಜುನ್ ಭೇಟಿ

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಚಿತ್ರದುರ್ಗದ ಭೋವಿ ಗುರುಪೀಠ ಹಾಗೂ ಮಡಿವಾಳ ಗುರುಪೀಠಗಳಿಗೆ ಬುಧವಾರ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.
Last Updated 28 ಮಾರ್ಚ್ 2024, 5:09 IST
ವಿವಿಧ ಮಠಗಳಿಗೆ ಪ್ರಭಾ ಮಲ್ಲಿಕಾರ್ಜುನ್ ಭೇಟಿ

ಅನಾಗರಿಕ ಸಂಸ್ಕೃತಿ ಬಿಂಬಿಸುವ ತಂಗಡಗಿ ಹೇಳಿಕೆ: ಬಿ.ಎಂ.ಸತೀಶ್

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವವರನ್ನು ಕಪಾಳ ಮೋಕ್ಷ ಮಾಡಬೇಕು ಎಂದು ಹೇಳಿಕೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರ ಹೇಳಿಕೆ ಅನಾಗರೀಕ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಕೊಳೇನಹಳ್ಳಿ ಬಿ.ಎಂ.ಸತೀಶ್ ಹೇಳಿದರು.
Last Updated 28 ಮಾರ್ಚ್ 2024, 5:09 IST
ಅನಾಗರಿಕ ಸಂಸ್ಕೃತಿ ಬಿಂಬಿಸುವ ತಂಗಡಗಿ ಹೇಳಿಕೆ: ಬಿ.ಎಂ.ಸತೀಶ್

ಶಿವರಾಜ ತಂಗಡಗಿ ಹೇಳಿಕೆ ಸಮರ್ಥಿಸಿಕೊಂಡ ಡಿ.ಬಸವರಾಜ್

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಸಮರ್ಥಿಸಿಕೊಂಡಿದ್ದಾರೆ.
Last Updated 28 ಮಾರ್ಚ್ 2024, 5:08 IST
ಶಿವರಾಜ ತಂಗಡಗಿ ಹೇಳಿಕೆ ಸಮರ್ಥಿಸಿಕೊಂಡ ಡಿ.ಬಸವರಾಜ್

ದಾವಣಗೆರೆ | ಪರೀಕ್ಷೆ ವೇಳೆ ಕರ್ತವ್ಯ ಲೋಪ: ಮೇಲ್ವಿಚಾರಕ ಅಮಾನತು

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಇಲ್ಲಿನ ಹರಿಹರ ಎಂಕೆಇಟಿಎಲ್‌ಕೆ ಪರೀಕ್ಷಾ ಕೇಂದ್ರ ಕೊಠಡಿ ಮೇಲ್ವಿಚಾರಕರೊಬ್ಬರನ್ನ ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಇಟ್ನಾಳ್ ಆದೇಶಿಸಿದ್ದಾರೆ.
Last Updated 28 ಮಾರ್ಚ್ 2024, 5:07 IST
ದಾವಣಗೆರೆ | ಪರೀಕ್ಷೆ ವೇಳೆ ಕರ್ತವ್ಯ ಲೋಪ: ಮೇಲ್ವಿಚಾರಕ ಅಮಾನತು

ದಾವಣಗೆರೆ: ಶೇ 85ಕ್ಕಿಂತ ಹೆಚ್ಚು ಮತದಾನಕ್ಕೆ ಜಾಗೃತಿ

ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್
Last Updated 28 ಮಾರ್ಚ್ 2024, 5:06 IST
ದಾವಣಗೆರೆ: ಶೇ 85ಕ್ಕಿಂತ ಹೆಚ್ಚು ಮತದಾನಕ್ಕೆ ಜಾಗೃತಿ
ADVERTISEMENT

ದಾವಣಗೆರೆ | ಹಳ್ಳಿಗಳಿಗೆ ತಲುಪದ ನೀರು: ಕ್ರಮಕ್ಕೆ ಆಗ್ರಹ

ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ವಿಭಾಗದ ವಿವಿಧ ಹಳ್ಳಿಗಳಿಗೆ ನೀರು ಬಿಡುಗಡೆಯಾಗಿ 8 ದಿವಸವಾದರೂ ನೀರು ತಲುಪಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
Last Updated 28 ಮಾರ್ಚ್ 2024, 5:03 IST
ದಾವಣಗೆರೆ | ಹಳ್ಳಿಗಳಿಗೆ ತಲುಪದ ನೀರು: ಕ್ರಮಕ್ಕೆ ಆಗ್ರಹ

ನಾನು ಹುಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಆಸ್ಪತ್ರೆಯಲ್ಲೇ: ವಿನಯ್‌ಕುಮಾರ್

ಜನಾಭಿಪ್ರಾಯ ಸಂಗ್ರಹ ಸಂದರ್ಭ ಜಿ.ಬಿ. ವಿನಯ್‌ಕುಮಾರ್ ಹೇಳಿಕೆ
Last Updated 28 ಮಾರ್ಚ್ 2024, 5:01 IST
ನಾನು ಹುಟ್ಟಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಆಸ್ಪತ್ರೆಯಲ್ಲೇ: ವಿನಯ್‌ಕುಮಾರ್

ಮಾಯಕೊಂಡ: ದೇಸೀ ರಾಸುಗಳ ತಳಿ ಅಭಿವೃದ್ಧಿಗೆ ಪಣ

ಮಲ್ಲಿಗೇನಹಳ್ಳಿಯ ರೈತ ಕುಮಾರ್ ಕಾಳಜಿ
Last Updated 28 ಮಾರ್ಚ್ 2024, 5:00 IST
ಮಾಯಕೊಂಡ: ದೇಸೀ ರಾಸುಗಳ ತಳಿ ಅಭಿವೃದ್ಧಿಗೆ ಪಣ
ADVERTISEMENT