52 ತಹಶೀಲ್ದಾರರ ವರ್ಗಾವಣೆ

7

52 ತಹಶೀಲ್ದಾರರ ವರ್ಗಾವಣೆ

Published:
Updated:

ಬೆಂಗಳೂರು: ಗ್ರೇಡ್‌–1 ಹಾಗೂ ಗ್ರೇಡ್–2 ಶ್ರೇಣಿಯ 52 ತಹಶೀಲ್ದಾರರನ್ನು ಶುಕ್ರವಾರ ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದವರು: ಸೈಯದ್ ನವೀದ್ ಹುಸೇನ್‌–ಸಹಾಯಕ ಲೆಕ್ಕಪತ್ರ ಅಧಿಕಾರಿ, ಕಂದಾಯ ಇಲಾಖೆ, ಬೆಂಗಳೂರು. ವೈ. ರವಿ–ವಿಶೇಷ ತಹಶೀಲ್ದಾರ್, ಯಲಹಂಕ. ವಿ. ಹನುಮಂತರಾಯಪ್ಪ–ವಿಶೇಷ ತಹಶೀಲ್ದಾರ್–ಬೆಂಗಳೂರು ಉತ್ತರ ತಾಲ್ಲೂಕು. ಸಿ. ಮಹದೇವಯ್ಯ–ತಹಶೀಲ್ದಾರ್, ಆನೇಕಲ್.

ಆರ್. ಯೋಗಾನಂದ–ತಹಶೀಲ್ದಾರ್, ಚನ್ನಪಟ್ಟಣ. ನಾರಾಯಣ ವಿಠ್ಠಲ್–ತಹಶೀಲ್ದಾರ್, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !