ಕಾಂಗ್ರೆಸ್ ಅಭ್ಯರ್ಥಿಪರ ಕಾರ್ಯಕರ್ತರ ಮತಯಾಚನೆ

ಮಂಗಳವಾರ, ಏಪ್ರಿಲ್ 23, 2019
25 °C

ಕಾಂಗ್ರೆಸ್ ಅಭ್ಯರ್ಥಿಪರ ಕಾರ್ಯಕರ್ತರ ಮತಯಾಚನೆ

Published:
Updated:
Prajavani

ಮುಳಗುಂದ: ಹಾವೇರಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಆರ್.ಪಾಟೀಲ ಪರ ಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಎಪಿಎಂಸಿ ಅಧ್ಯಕ್ಷ ಸಿ.ಬಿ.ಬಡ್ನಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪೂರ, ಮಹಿಳಾ ಸಮಿತಿ ಅಧ್ಯಕ್ಷೆ ಚಂಪಾವತಿ ಗುಳೇದ, ಪಟ್ಟಣ ಪಂಚಾಯ್ತಿ ಸದಸ್ಯರಾದ ಕೆ.ಎಲ್.ಕರಿಗೌಡ್ರ, ವಿಜಯ ನೀಲಗುಂದ, ಎಸ್.ಸಿ.ಬಡ್ನಿ, ಮುಖಂಡರಾದ ಆರ್.ಎನ್.ದೇಶಪಾಂಡೆ, ಎಸ್.ಎಂ.ನೀಲಗುಂದ, ಸೈಯದಲಿ ಶೇಖ, ಮಹಾಂತೇಶ ಕಣವಿ, ಎ.ಡಿ.ಮುಜಾವರ, ಎಂ.ಡಿ.ಬಟ್ಟೂರ, ಖಾನಸಾಬ ಲಾಡಮ್ಮನವರ ಮೊದಲಾದವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !