ಟೆಂ‍ಪೊ ಹರಿದು ಮಲಗಿದ್ದ ವ್ಯಕ್ತಿ ಸಾವು

7

ಟೆಂ‍ಪೊ ಹರಿದು ಮಲಗಿದ್ದ ವ್ಯಕ್ತಿ ಸಾವು

Published:
Updated:

ಬೆಂಗಳೂರು: ವ್ಯಾಪಾರ ಮುಗಿಸಿ ಮಲಗಿದ್ದ ಹೂವಿನ ವ್ಯಾಪಾರಿಯೊಬ್ಬರ ಮೇಲೆ ಟೆಂ‍ಪೊ ಹರಿದು ಮೃತಪಟ್ಟಿರುವ ಘಟನೆ ಆಡುಗೋಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.‌‌

ತಮಿಳುನಾಡು ಮೂಲದ ವೆಂಕಟೇಶ್‌ (45) ಮೃತರು. ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ‍ ‍ಪ್ರಕರಣ ದಾಖಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !