ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಬೆಂಗಳೂರು ವಿವಿ: ಪರೀಕ್ಷಾ ವೇಳಾಪಟ್ಟಿ

Published:
Updated:

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 1 ಮತ್ತು 2ನೇ ಸೆಮಿಸ್ಟರ್‌ ಬಿ.ಟೆಕ್‌ (ಸಿಬಿಸಿಎಸ್‌ ಸ್ಕೀಂ) ಪರೀಕ್ಷೆಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಇದೇ 20ರಂದು ಬೆಳಿಗ್ಗೆ 9.30ರಿಂದ 12.30ರವರೆಗೆ ಎಂಜಿನಿಯರಿಂಗ್‌ ಮೆಥಮೆಟಿಕ್ಸ್‌–II, 21ರಂದು ಎಂಜಿನಿಯರಿಂಗ್‌ ಮೆಥಮೆಟಿಕ್ಸ್‌–I, 22ರಂದು ಪ್ರೊಫೆಷನಲ್‌ ಇಂಗ್ಲಿಷ್‌, 23ರಂದು ಎಂಜಿನಿಯರಿಂಗ್ ಕೆಮೆಸ್ಟ್ರಿ, 24ರಂದು ಎಂಜಿನಿಯರಿಂಗ್ ಫಿಸಿಕ್ಸ್‌, 25ರಂದು ಎಂಜಿನಿಯರಿಂಗ್‌ ಮೆಕ್ಯಾನಿಕ್ಸ್‌, 27ರಂದು ಬೆಳಿಗ್ಗೆ 9.30ರಿಂದ 1.30ರವರೆಗೆ ಎಂಜಿನಿಯರಿಂಗ್‌ ಗ್ರಾಫಿಕ್ಸ್‌ ಆ್ಯಂಡ್‌ ಡಿಸೈನ್‌, 28ರಂದು ಬೆಳಿಗ್ಗೆ 9.30ರಿಂದ 12.30ರವರೆಗೆ ಬೇಸಿಕ್‌ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌, 29ರಂದು ಪ್ರೋಗ್ರಾಮಿಂಗ್‌ ಫಾರ್‌ ಪ್ರಾಬ್ಲೆಂ ಸಾಲ್ವಿಂಗ್‌, 30ರಂದು ಬೇಸಿಕ್‌ ಎಲೆಕ್ಟ್ರಾನಿಕ್ಸ್ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

Post Comments (+)