ಸಿ.ಎ ನಿವೇಶನ–ಗುತ್ತಿಗೆ ನವೀಕರಣಕ್ಕೆ ಅವಕಾಶ

ಸೋಮವಾರ, ಏಪ್ರಿಲ್ 22, 2019
32 °C

ಸಿ.ಎ ನಿವೇಶನ–ಗುತ್ತಿಗೆ ನವೀಕರಣಕ್ಕೆ ಅವಕಾಶ

Published:
Updated:

ಬೆಂಗಳೂರು: ವಿವಿಧ ಬಡಾವಣೆಗಳಲ್ಲಿ ಹಂಚಿಕೆ ಮಾಡಿರುವ ನಾಗರಿಕ ಸೌಕರ್ಯ ನಿವೇಶನಗಳ (ಸಿ.ಎ.ನಿವೇಶನ) 30 ವರ್ಷಗಳ ಗುತ್ತಿಗೆ ಮುಗಿದಿದ್ದರೆ ಅದನ್ನು ನವೀಕರಿಸಿಕೊಳ್ಳುವುದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅವಕಾಶ ಕಲ್ಪಿಸಿದೆ.

‘ಸಿ.ಎ. ನಿವೇಶನಗಳನ್ನು 30 ವರ್ಷಗಳ ಗುತ್ತಿಗೆಗೆ ನೀಡಲಾಗಿರುತ್ತೆ. ಅನೇಕ ಸಂಘ ಸಂಸ್ಥೆಗಳು 30 ವರ್ಷಗಳ ಗುತ್ತಿಗೆ ಅವಧಿ ಮುಗಿದ ಬಳಿಕವೂ ಅದನ್ನು ನವೀಕರಣ ಮಾಡಿಸಿಲ್ಲ. ನವೀಕರಣ ಶುಲ್ಕ ಪಾವತಿಸುವ ಮೂಲಕ ಗುತ್ತಿಗೆ ಅವಧಿಯನ್ನು ಮತ್ತೆ 30 ವರ್ಷಗಳಿಗೆ ನವೀಕರಿಸಿಕೊಳ್ಳಬಹುದು’ ಎಂದು ಬಿಡಿಎ ಸಾರ್ವಜನಿಕ ಸಂಪರ್ಕಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !