ಬ್ರಿಗೇಡ್‌ನಿಂದ ‘ಪಾರ್ಕ್‌ಸೈಡ್‌’ ಯೋಜನೆ

7

ಬ್ರಿಗೇಡ್‌ನಿಂದ ‘ಪಾರ್ಕ್‌ಸೈಡ್‌’ ಯೋಜನೆ

Published:
Updated:

ಬೆಂಗಳೂರು: ಬ್ರಿಗೇಡ್ ಗ್ರೂಪ್‌ ನಗರದ ಸರ್ಜಾಪುರ ರಸ್ತೆ, ಮೈಸೂರು ರಸ್ತೆ ಹಾಗೂ ಜಾಲಹಳ್ಳಿಯಲ್ಲಿ ಹಿರಿಯ ನಾಗರಿಕರಿಗಾಗಿ ಪಾರ್ಕ್‌ಸೈಡ್‌ ವಸತಿ ಸಂಕೀರ್ಣ ಯೋಜನೆಗಳನ್ನು ಪರಿಚಯಿಸಿದೆ.

ಇಲ್ಲಿ 1ಬಿಎಚ್‌ಕೆ ಹಾಗೂ 2ಬಿಎಚ್‌ಕೆ ಮನೆಗಳು ಲಭ್ಯವಿದ್ದು, ಅವುಗಳನ್ನು ಹಿರಿಯ ನಾಗರಿಕರು ವಾಸಿಸಲು ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಹೌಸ್‌ ಕೀಪಿಂಗ್‌ ಮತ್ತು ವ್ಹೀಲ್‌ ಚೇರ್‌ ಸೌಲಭ್ಯವನ್ನೂ ಈ ವಸತಿ ಪ್ರದೇಶದಲ್ಲಿ ಒದಗಿಸಲಾಗಿದೆ. ದಿನದ 24 ಗಂಟೆ ವೈದ್ಯಕೀಯ ಹಾಗೂ ಆಂಬುಲೆನ್ಸ್‌ ಸೌಲಭ್ಯ ಕೂಡ ಇದೆ ಎಂದು ಪ್ರಕಟಣೆ ತಿಳಿಸಿದೆ.

ವಿವರಗಳಿಗೆ: http://www.parksidebybrigade.com

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !