ಫೆ.9ರಂದು ಜಲಮಂಡಳಿ ಫೋನ್‌–ಇನ್‌

7

ಫೆ.9ರಂದು ಜಲಮಂಡಳಿ ಫೋನ್‌–ಇನ್‌

Published:
Updated:

ಬೆಂಗಳೂರು: ಜಲಮಂಡಳಿಯು ಪ್ರತಿ ಶನಿವಾರದಂದು ಬೆಳಿಗ್ಗೆ 9ರಿಂದ 10.30ರ ವರೆಗೆ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸುತ್ತಿದೆ. 

ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಮ್ಯಾನ್‌ಹೋಲ್‌ ದುರಸ್ಥಿ, ನೀರು ಸರಬರಾಜಿನ ಮೀಟರ್‌ ರೀಡಿಂಗ್‌, ಬಿಲ್‌ಗಳ ಕುರಿತ ಕುಂದು ಕೊರತೆಗಳನ್ನು ಸಾರ್ವಜನಿಕರು ಮಂಡಳಿಯ ಅಧ್ಯಕ್ಷರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿ
ಕೊಳ್ಳಬಹುದು ಎಂದು ಜಲಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಫೋನ್‌ ಇನ್‌ ಸಂಪರ್ಕ: 080 22945119

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !